ಮನೆ ಶಿಕ್ಷಣ ಕಾಮಾಸಕ್ತಿ ವೃದ್ಧಿಸುವ ಕೆಲವು ನೈಸರ್ಗಿಕ ಆಹಾರಗಳು

ಕಾಮಾಸಕ್ತಿ ವೃದ್ಧಿಸುವ ಕೆಲವು ನೈಸರ್ಗಿಕ ಆಹಾರಗಳು

0
ಕಾಮಾಸಕ್ತಿ ವೃದ್ಧಿಗೆ ಬೆಳ್ಳುಳ್ಳಿ ಸೇವಿಸಿ

ಬೆಳ್ಳುಳ್ಳಿ ಸೇವಿಸಿ

ಆಹಾರದಿಂದಲೇ ದೇಹವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದ್ದು, ನಾವು ಸೇವಿಸುವ ಪ್ರತಿಯೊಂದು ಆಹಾರವು ದೇಹಾರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಇದರಲ್ಲಿ ಕೆಲವು ಆಹಾರಗಳು ಲೈಂಗಿಕ ಶಕ್ತಿಯನ್ನು ವೃದ್ಧಿಸುವ ಗುಣ ಹೊಂದಿದೆ. ಇಂತಹ ಪ್ರಮುಖ ಆಹಾರವೆಂದರೆ ಅದು ಮಸಾಲೆಭರಿತವಾದ ಆಹಾರಗಳು. ಅದರಲ್ಲೂ ಖಾರದ ಆಹಾರವು ದೇಹದಲ್ಲಿ ಲೈಂಗಿಕ ಶಕ್ತಿ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಅಧ್ಯಯನಗಳು ಕೂಡ ಹೇಳಿವೆ.

ಬೆಳ್ಳುಳ್ಳಿಯು ದೊಡ್ಡ ಮಟ್ಟದ ಕಾಮೋತ್ತೇಜಕವಾಗಿದ್ದು, ಇದು ಲೈಂಗಿಕ ಪ್ರದರ್ಶನ ವೃದ್ಧಿಸುವುದು. ಕಾಮಾಸಕ್ತಿ ಕಡಿಮೆ ಇರುವವರು ಮತ್ತು ಹಾಸಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ ಇರುವವರು ಬೆಳ್ಳುಳ್ಳಿ ಸೇವನೆ ಮಾಡಬಹುದು. ಬಳಲಿಕೆ, ಕಾಮಾಸಕ್ತಿ ಕೊರತೆ ಮತ್ತು ಮಿತಿಮೀರಿದ ಲೈಂಗಿಕತೆಯಿಂದಾಗಿ ಉಂಟಾಗುವಂತಹ ಲೈಂಗಿಕ ಸಮಸ್ಯೆಗಳಣ್ನು ಇದು ದೂರ ಮಾಡುವುದು.

ಇದನ್ನು ಬಳಸುವುದು ಹೇಗೆ

ಎರಡು ಬೆಳ್ಳುಳ್ಳಿ ಎಸಲುಗಳನ್ನು ಹಾಗೆ ಜಜ್ಜಿಕೊಳ್ಳಿ ಮತ್ತು ಪ್ರತಿನಿತ್ಯವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಹಿಂದಿನ ಲೇಖನಕಾಮಾಸಕ್ತಿ ವೃದ್ಧಿಸುವ ಕೆಲವು ನೈಸರ್ಗಿಕ ಆಹಾರಗಳು
ಮುಂದಿನ ಲೇಖನಅಂತಿಮ ವರ್ಷದ ವೈದ್ಯಕೀಯ ಪರೀಕ್ಷೆಗಳನ್ನು ಮುಂದೂಡಲು ಆಗ್ರಹ