ಮನೆ ಸುದ್ದಿ ಜಾಲ ಚೀನಾದಲ್ಲಿ ಪ್ರಯಾಣಿಕರ ವಿಮಾನ ಪತನ: 133 ಜನ ಮೃತಪಟ್ಟಿರುವ ಶಂಕೆ

ಚೀನಾದಲ್ಲಿ ಪ್ರಯಾಣಿಕರ ವಿಮಾನ ಪತನ: 133 ಜನ ಮೃತಪಟ್ಟಿರುವ ಶಂಕೆ

0

ಬೀಜಿಂಗ್: ಚೀನಾದಲ್ಲಿ ಪ್ರಯಾಣಿಕರ ವಿಮಾನ ಪತನವಾಗಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿ 133 ಜನ ಪ್ರಯಾಣಿಸುತ್ತಿದ್ದರು.

ಅವರೆಲ್ಲ ಮೃತಪಟ್ಟಿರುವ ಶಂಕೆ ಇದೆ ಎಂದು ಚೀನಾ ಸ್ಟೇಟ್ ಮೀಡಿಯಾ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.ದಕ್ಷಿಣ ಚೀನಾದ ಗೌಂಗ್ಸ್‌ಕಿ ಪ್ರಾಂತ್ಯದಲ್ಲಿ ಈ ದುರಂತ ನಡೆದಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಪರಿಹಾರ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿದೆ ಎನ್ನಲಾಗಿದೆ.

ಬೋಯಿಂಗ್ 737 ವಿಮಾನ ಇದಾಗಿದ್ದು, ಕುನ್‌ಮಿಂಗ್‌ನಿಂದ ಗೌಂಗುಗೆ ತೆರಳುತ್ತಿತ್ತು ಎಂದು ವರದಿಗಳು ತಿಳಿಸಿವೆ.

ಹಿಂದಿನ ಲೇಖನದಿ ಕಾಶ್ಮೀರಿ ಫೈಲ್ಸ್ ನೈಜ ಕಥೆ: ಶಹೀದ್ ಬಾಲ್ ಕ್ರಿಶನ್ ಗಂಜು ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ಕಾಶ್ಮೀರಿ ಪಂಡಿತ
ಮುಂದಿನ ಲೇಖನಭಾರತದ 29 ಪ್ರಾಚೀನ ವಸ್ತುಗಳನ್ನು ಹಿಂತಿರುಗಿಸಿದ ಆಸ್ಟ್ರೇಲಿಯಾ