ಮನೆ ಕ್ರೀಡೆ  PBKS vs RR : ಚೇಸಿಂಗ್ ತೆಗೆದುಕೊಂಡ ರಾಜಸ್ಥಾನ್ ರಾಯಲ್ಸ್‌!

 PBKS vs RR : ಚೇಸಿಂಗ್ ತೆಗೆದುಕೊಂಡ ರಾಜಸ್ಥಾನ್ ರಾಯಲ್ಸ್‌!

0

ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಪಂಜಾಬ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಲಭ್ಯವಿರುವ ಸಣ್ಣ ಅವಕಾಶವನ್ನು ಹಿಡಿದಿಟ್ಟುಕೊಳ್ಳಲು ಪರಸ್ಪರ ಕಾದಾಟ ನಡೆಸಲಿವೆ.

Join Our Whatsapp Group

ಟಾಸ್‌ ಗೆದ್ದ ರಾಜಸ್ಥಾನ್ ರಾಯಲ್ಸ್‌ ಚೇಸಿಂಗ್‌ ಆಯ್ಕೆ ಮಾಡಿಕೊಂಡಿತು.

ಪ್ಲೇಯಿಂಗ್‌ ಇಲೆವೆನ್ ವಿವರ

ಪಂಜಾಬ್‌ ಕಿಂಗ್ಸ್‌

ಶಿಖರ್ ಧವನ್ (ನಾಯಕ), ಅಥರ್ವ ತಾಯ್ದೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್‌), ಸ್ಯಾಮ್ ಕರ್ರನ್, ಶಾರುಖ್ ಖಾನ್, ಹರಪ್ರೀತ್ ಬ್ರಾರ್, ರಾಹುಲ್ ಚಹರ್, ಕಗಿಸೊ ರಬಾಡ, ನೇಥನ್ ಎಲೀಸ್, ಅರ್ಷದೀಪ್ ಸಿಂಗ್, ಪ್ರಭಸಿಮ್ರನ್ ಸಿಂಗ್, ಸಿಕಂದರ್ ರಾಜಾ, ಮ್ಯಾಥ್ಯೂ ಶಾರ್ಟ್, ರಿಷಿ ಧವನ್ , ಮೋಹಿತ್ ರಾಠಿ, ಹರಪ್ರೀತ್ ಸಿಂಗ್ ಭಾಟಿಯಾ, ಭಾನುಕಾ ರಾಜಪಕ್ಸ, ಬಲ್ತೇಜ್ ಸಿಂಗ್, ವಿಧ್ವತ್ ಕಾವೇರಪ್ಪ, ಗುರ್ನೂರ್ ಬ್ರಾರ್, ಶಿವಂ ಸಿಂಗ್.

ರಾಜಸ್ಥಾನ್‌ ರಾಯಲ್ಸ್‌

ಸಂಜು ಸ್ಯಾಮ್ಸನ್ (ಕೀಪರ್‌/ ಕ್ಯಾಪ್ಟನ್‌), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಜೋ ರೂಟ್, ಧ್ರುವ್ ಜುರೆಲ್, ಶಿಮ್ರಾನ್‌ ಹೆಟ್ಮಾಯೆರ್‌, ರವಿಚಂದ್ರನ್ ಅಶ್ವಿನ್, ಆಡಮ್ ಝಾಂಪ, ಸಂದೀಪ್ ಶರ್ಮಾ, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್, ಮುರುಗನ್ ಅಶ್ವಿನ್, ನವದೀಪ್ ಸೈನಿ, ಆಕಾಶ್ ವಸಿಷ್ಠ, ಕೆ ಸಿ ಕಾರಿಯಪ್ಪ, ಓಬೇಡ್ ಮೆಕಾಯ್, ರಿಯಾನ್ ಪರಾಗ್, ದೇವದತ್ ಪಡಿಕ್ಕಲ್, ಕುಲದೀಪ್ ಯಾದವ್, ಕುಲದೀಪ್ ಸೇನ್, ಡೊನಾವನ್ ಫೆರೇರಾ, ಅಬ್ದುಲ್ ಬಸಿತ್, ಕುಣಾಲ್ ಸಿಂಗ್ ರಾಠೋರ್.

ಹಿಂದಿನ ಲೇಖನಪ್ರಮಾಣವಚನ ಸ್ವೀಕಾರವನ್ನು ಮುಂದೂಡಿದ್ದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರಲಿಲ್ಲ: ಬಿ.ಎಲ್.ಸಂತೋಷ್
ಮುಂದಿನ ಲೇಖನ2,000 ನೋಟು ಹಿಂಪಡೆದ ಆರ್’ಬಿಐ: ಸೆ.30ರ ವರೆಗೆ ಬ್ಯಾಂಕ್ ಗಳಲ್ಲಿ ನೋಟ್ ಬದಲಾವಣೆಗೆ ಅವಕಾಶ