ಮನೆ ಕ್ರೀಡೆ ಚೀನಾ ಉನ್ನತ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿಲ್ಲ: ಪೆಂಗ್ ಶುವಾಯಿ

ಚೀನಾ ಉನ್ನತ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿಲ್ಲ: ಪೆಂಗ್ ಶುವಾಯಿ

0

ಬೀಜಿಂಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಟೆನ್ನಿಸ್ ತಾರೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಮಹತ್ತರ ತಿರುವು ದೊರೆತಿದ್ದು, ಸಂತ್ರಸ್ತೆ ಚೀನಾದ ಟೆನ್ನಿಸ್ ತಾರೆ ಪೆಂಗ್ ಶುವಾಯಿ ತಾವು ಚೀನಾ ಸರ್ಕಾರದ ಪ್ರಭಾವಿ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿಯೇ ಇಲ್ಲ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು  ಸ್ಪಷ್ಟನೆ ನೀಡಿದ್ದಾರೆ. 

ಚೀನಾದ ಪ್ರಭಾವಿ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಕೆಲಸ ಸಮಯದಲ್ಲಿ ಪೆಂಗ್ ಶುವಾಯಿ ನಾಪತ್ತೆಯಾಗಿದ್ದರು.

Advertisement
Google search engine

ಅವರ ಇರುವಿಕೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿವಾದ ಸೃಷ್ಟಿಯಾಗಿತ್ತು. ನಂತರ ವಿಡಿಯೊವೊಂದರಲ್ಲಿ ಕಾಣಿಸಿಕೊಂಡು ತಾವು ಮನೆಯಲ್ಲಿಯೇ ಇರುವುದಾಗಿ ಪೆಂಗ್ ಶುವಾಯಿ ಹೇಳಿದ್ದು ಸುದ್ದಿಯಾಗಿತ್ತು. 

ಹಿಂದಿನ ಲೇಖನಸಚಿವ ಸಂಪುಟ ವಿಸ್ತರಣೆ ಕೇವಲ ಮಾಧ್ಯಮಗಳಲ್ಲಿ ಚರ್ಚೆ, ಪಕ್ಷದಲ್ಲಿಲ್ಲ: ಬಿ.ಸಿ.ನಾಗೇಶ್
ಮುಂದಿನ ಲೇಖನತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಕ್ಷಮ ಪ್ರಾಧಿಕಾರ ವಿಫಲ: ಕರ್ನಾಟಕ ಲೋಕಾಯುಕ್ತ ವೆಬ್ ಸೈಟ್ ನಲ್ಲಿ ಕೇಸ್ ಗಳ ವಿವರ ಬಹಿರಂಗ