ಮನೆ ತಂತ್ರಜ್ಞಾನ ಸ್ಯಾಮ್‌ ಸಂಗ್, ಗ್ಯಾಲಕ್ಸಿ ಎಸ್‌23 ಸರಣಿಯ ಪ್ರೀಮಿಯಂ ಸ್ಮಾರ್ಟ್‌ ಫೋನ್‌ ಗಳಿಗೆ ಅತ್ಯಾಕರ್ಷಕ ಆಫರ್‌

ಸ್ಯಾಮ್‌ ಸಂಗ್, ಗ್ಯಾಲಕ್ಸಿ ಎಸ್‌23 ಸರಣಿಯ ಪ್ರೀಮಿಯಂ ಸ್ಮಾರ್ಟ್‌ ಫೋನ್‌ ಗಳಿಗೆ ಅತ್ಯಾಕರ್ಷಕ ಆಫರ್‌

0

ಗುರುಗ್ರಾಮ: ದೇಶದ ಮುಂಚೂಣಿಯ ಮೊಬೈಲ್ ತಯಾರಕ ಸಂಸ್ಥೆ ಸ್ಯಾಮ್‌ ಸಂಗ್, ಗ್ಯಾಲಕ್ಸಿ ಎಸ್‌23 ಸರಣಿಯ ಪ್ರೀಮಿಯಂ ಸ್ಮಾರ್ಟ್‌ ಫೋನ್‌ ಗಳಿಗೆ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಣೆ ಮಾಡಿದೆ.

ಯಾವ ಮಾದರಿಗಳೆಲ್ಲ ಆಫರ್ ಅನ್ವಯ?

ಗ್ಯಾಲಕ್ಸಿ ಎಸ್23 ಅಲ್ಟ್ರಾ,ಗ್ಯಾಲಕ್ಸಿ ಎಸ್23 ಪ್ಲಸ್, ಗ್ಯಾಲಕ್ಸಿ ಎಸ್23

ಗ್ಯಾಲಕ್ಸಿ ಎಸ್‌23 ಅಲ್ಟ್ರಾ ವಿಶಿಷ್ಟತೆ:

ನೈಟೋಗ್ರಫಿ (ಮಂದ ಬೆಳಕಿನಲ್ಲೂ)200MP ಅಡಾಪ್ಟಿವ್ ಪಿಕ್ಸೆಲ್ ಸೆನ್ಸಾರ್, ಸುಧಾರಿತ ಪೊಟ್ರೇಟ್ ಚಿತ್ರಗಳು,ಎಐ ಸ್ಟಿರಿಯೋ ಡೆಪ್ತ್ ಮ್ಯಾಪ್.ಸ್ನ್ಯಾಪ್‌ ಡ್ರಾಗನ್ 8 ಜೆನ್ 2 ಮೊಬೈಲ್ ಫ್ಲ್ಯಾಟ್‌ ಫರ್ಮ್,

ಆಫರ್:

18000 ವರೆಗೆ ಪ್ರಯೋಜನ,12 ತಿಂಗಳ ನೋ ಕಾಸ್ಟ್ ಬ್ಯಾಂಕ್ ಇಎಂಐ.ಗ್ರಾಹಕರು ನಾವೀನ್ಯತೆಯ ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್‌ಫೋನ್ ಅನ್ನು ₹10000 ಹೆಚ್ಚುವರಿ ಅಪ್‌ಗ್ರೇಡ್ ಬೋನಸ್‌ನೊಂದಿಗೆ ಮಾಸಿಕ ₹5209 (24 ತಿಂಗಳ no cost EMI)ಕ್ಕೆ ತಮ್ಮದಾಗಿಸಬಹುದಾಗಿದೆ.

ಗ್ಯಾಲಕ್ಸಿ ಎಸ್‌23 ಪ್ಲಸ್ ಮತ್ತು ಎಸ್23 ವಿಶಿಷ್ಟತೆ:

ಸ್ನ್ಯಾಪ್‌ ಡ್ರಾಗನ್ 8 ಜೆನ್ 2 ಮೊಬೈಲ್ ಫ್ಲ್ಯಾಟ್‌ ಫರ್ಮ್, ಫ್ಲೋಟಿಂಗ್ ಕ್ಯಾಮೆರಾ ವಿನ್ಯಾಸ,

ಆಫರ್: 13000 ವರೆಗೆ ಪ್ರಯೋಜನ.12 ತಿಂಗಳ ನೊ ಕಾಸ್ಟ್ ಬ್ಯಾಂಕ್ ಇಎಂಐ. ಗ್ರಾಹಕರು ಗ್ಯಾಲಕ್ಸಿ ಎಸ್‌23 ಪ್ಲಸ್ ಮತ್ತು ಎಸ್23 ಸರಣಿಯ ಸ್ಮಾರ್ಟ್‌ ಫೋನ್‌ಗಳನ್ನು ₹8000 ಹೆಚ್ಚುವರಿ ಅಪ್‌ ಗ್ರೇಡ್ ಬೋನಸ್‌ ನೊಂದಿಗೆ ಮಾಸಿಕ ₹3125 (24 ತಿಂಗಳ no cost EMI)ಕ್ಕೆ ಗಿಟ್ಟಿಸಬಹುದಾಗಿದೆ.

ಮೇಡ್ ಇನ್ ಇಂಡಿಯಾ…

ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ನೋಯ್ಡಾದಲ್ಲಿ ತಯಾರಿಸಲಾಗುತ್ತಿದ್ದು, ‘ಮೇಡ್ ಇನ್ ಇಂಡಿಯಾ’ ಬದ್ಧತೆಯನ್ನು ಸಂಸ್ಥೆಯು ಪ್ರದರ್ಶಿಸಿದೆ.

ಹಿಂದಿನ ಲೇಖನ5 ಮತ್ತು 8ನೇ ತರಗತಿ ಪರೀಕ್ಷೆ: ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳಿಲ್ಲ ಎಂದು ತಿಳಿಸಲು ಅಫಿಡವಿಟ್ ಸಲ್ಲಿಕೆಗೆ ಸೂಚನೆ
ಮುಂದಿನ ಲೇಖನಉಡುಪಿ: ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ