ಮನೆ ದೇವರ ನಾಮ ಶ್ರೀ ಶಿವ ಮಂಗಳಾಷ್ಟಕಂ 

ಶ್ರೀ ಶಿವ ಮಂಗಳಾಷ್ಟಕಂ 

0

ಭವಾಯ ಚಂದ್ರಚೂಡಾಯ ನಿರ್ಗುಣಾಯ ಗುಣಾತ್ಮನೇ ।
ಕಾಲಕಾಲಾಯ ರುದ್ರಾಯ ನೀಲಗ್ರೀವಾಯ ಮಂಗಳಮ್ ॥ 1 ॥

ವೃಷಾರೂಢಾಯ ಭೀಮಾಯ ವ್ಯಾಘ್ರಚರ್ಮಾಂಬರಾಯ ಚ ।
ಪಶೂನಾಂಪತಯೇ ತುಭ್ಯಂ ಗೌರೀಕಾಂತಾಯ ಮಂಗಳಮ್ ॥ 2 ॥

ಭಸ್ಮೋದ್ಧೂಳಿತದೇಹಾಯ ನಾಗಯಜ್ಞೋಪವೀತಿನೇ ।
ರುದ್ರಾಕ್ಷಮಾಲಾಭೂಷಾಯ ವ್ಯೋಮಕೇಶಾಯ ಮಂಗಳಮ್ ॥ 3 ॥

ಸೂರ್ಯಚಂದ್ರಾಗ್ನಿನೇತ್ರಾಯ ನಮಃ ಕೈಲಾಸವಾಸಿನೇ ।
ಸಚ್ಚಿದಾನಂದರೂಪಾಯ ಪ್ರಮಥೇಶಾಯ ಮಂಗಳಮ್ ॥ 4 ॥

ಮೃತ್ಯುಂಜಯಾಯ ಸಾಂಬಾಯ ಸೃಷ್ಟಿಸ್ಥಿತ್ಯಂತಕಾರಿಣೇ ।
ತ್ರಯಂಬಕಾಯ ಶಾಂತಾಯ ತ್ರಿಲೋಕೇಶಾಯ ಮಂಗಳಮ್ ॥ 5 ॥

ಗಂಗಾಧರಾಯ ಸೋಮಾಯ ನಮೋ ಹರಿಹರಾತ್ಮನೇ ।
ಉಗ್ರಾಯ ತ್ರಿಪುರಘ್ನಾಯ ವಾಮದೇವಾಯ ಮಂಗಳಮ್ ॥ 6 ॥

ಸದ್ಯೋಜಾತಾಯ ಶರ್ವಾಯ ಭವ್ಯ ಜ್ಞಾನಪ್ರದಾಯಿನೇ ।
ಈಶಾನಾಯ ನಮಸ್ತುಭ್ಯಂ ಪಂಚವಕ್ರಾಯ ಮಂಗಳಮ್ ॥ 7 ॥

ಸದಾಶಿವ ಸ್ವರೂಪಾಯ ನಮಸ್ತತ್ಪುರುಷಾಯ ಚ ।
ಅಘೋರಾಯ ಚ ಘೋರಾಯ ಮಹಾದೇವಾಯ ಮಂಗಳಮ್ ॥ 8 ॥

ಮಹಾದೇವಸ್ಯ ದೇವಸ್ಯ ಯಃ ಪಠೇನ್ಮಂಗಳಾಷ್ಟಕಮ್ ।
ಸರ್ವಾರ್ಥ ಸಿದ್ಧಿ ಮಾಪ್ನೋತಿ ಸ ಸಾಯುಜ್ಯಂ ತತಃ ಪರಮ್ ॥ 9 ॥

ಹಿಂದಿನ ಲೇಖನಮಗನ ಮುಡಿ ಶಾಸ್ತ್ರ ನೆರವೇರಿಸಿದ ನಟ ನಿಖಿಲ್‌ ಕುಮಾರಸ್ವಾಮಿ
ಮುಂದಿನ ಲೇಖನರಾಜ್ಯದಲ್ಲಿ 720 ಮಂದಿಗೆ ಕೋವಿಡ್ ಪಾಸಿಟಿವ್