ಟ್ಯಾಗ್: celebrity deepfake scam
ನಟಿ ರುಕ್ಮಿಣಿ ವಸಂತ್ ಬಿಕಿನಿ ಧರಿಸಿದ್ರಾ? ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಫೋಟೋಗಳ ಅಸಲಿ ಸತ್ಯ...
ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗ ಭಾರಿ ಬೇಡಿಕೆಯಲ್ಲಿರುವ, ತಮ್ಮ ಹೋಮ್ಲಿ ಲುಕ್ ಹಾಗೂ ಶಕ್ತಿಶಾಲಿ ನಟನೆಯ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ನಟಿ ರುಕ್ಮಿಣಿ ವಸಂತ್ ಅವರದ್ದೇ ಎನ್ನಲಾದ ಒಂದು ಗ್ಲಾಮರಸ್ ವಿಡಿಯೋ...














