ಮನೆ ಟ್ಯಾಗ್ಗಳು Chikmagalur

ಟ್ಯಾಗ್: Chikmagalur

ಚಿಕ್ಕಮಗಳೂರು : ಅಮ್ಮನ ಮೇಲಿನ ದೌರ್ಜನ್ಯಕ್ಕೆ ತಂದೆಯ ಹತ್ಯೆ ಮಾಡಿದ ಮಗ

0
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ  ಕುಡಿದು ತಾಯಿಗೆ ಹಿಂಸೆ ನೀಡುತ್ತಿದ್ದ ತಂದೆಯನ್ನು ಕೊಲೆ ಮಾಡಿ, ಆಕಸ್ಮಿಕ ಅಪಘಾತವೆಂದು ಬಿಂಬಿಸಿದ್ದ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಪ್ರತಿದಿನ ಮದ್ಯಪಾನ ಮಾಡಿ ತಾಯಿಯ ಮೇಲೆ...

ಚಿಕ್ಕಮಗಳೂರು : ಪೋಷಕರೊಂದಿಗೆ ಜಗಳವಾಡಿ ಮನೆಬಿಟ್ಟ ಯುವಕ ಶವವಾಗಿ ಪತ್ತೆ

0
ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ಹಣಕ್ಕಾಗಿ ಪೋಷಕರೊಂದಿಗೆ ನಡೆದ ಜಗಳದ ಬಳಿಕ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದ್ದು  ಮೃತ ಯುವಕನನ್ನು 27 ವರ್ಷದ ಪ್ರದೀಪ್...

ಚಿಕ್ಕಮಗಳೂರು : ನವಜಾತ ಹೆಣ್ಣು ಶಿಶುವನ್ನು ಬೀಸಾಡಿ ಹೋದ ಪಾಪಿ ತಾಯಿ

0
ಚಿಕ್ಕಮಗಳೂರು (ಮೇ 20): ಹೆಣ್ಣು ಮಗು ಎಂಬ ಕಾರಣಕ್ಕೋ ಅಥವಾ ಸಮಾಜಕ್ಕೆ ಹೆದರಿಯೋ ಗೊತ್ತಿಲ್ಲ, ಹೆತ್ತ ತಾಯಿಯೇ ತನ್ನ ಮಗುವನ್ನು ರಸ್ತೆ ಬದಿಯ ಮುಳ್ಳಿನ ಪೊದೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ...

ಬಾಲಕಿ ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಸಾವು : ಚಿಕ್ಕಮಗಳೂರು

0
ಚಿಕ್ಕಮಗಳೂರು: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಶೃಂಗೇರಿ ತಾಲೂಕಿನ ಬೆಟ್ಟಗೆರೆ ಸಮೀಪದ ಕಲ್ಲೊಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಪ್ತಮಿ (14) ಎಂದು ಗುರುತಿಸಲಾಗಿದೆ. ಸಪ್ತಮಿ...

ದೇವಸ್ಥಾನ ಕಟ್ಟುವ ನೆಪದಲ್ಲಿ 20 ವರ್ಷ ವಾಸವಿದ್ದ ಮನೆ ಧ್ವಂಸ, ಬಡ ಕುಟುಂಬ ಬೀದಿಪಾಲು...

0
ತರೀಕೆರೆ ತಾಲೂಕಿನ ಎರೇಹಳ್ಳಿ ತಾಂಡ್ಯದಲ್ಲಿ  ತಮ್ಮದೇ ಮನೆಯಲ್ಲಿ ಹದಿನೆಂಟು-ಇಪ್ಪತ್ತು ವರ್ಷಗಳಿಂದ ಪುಟ್ಟ ಮನೆ, ಸುಂದರ ಕನಸುಗಳನ್ನು ಕಟ್ಟಿಕೊಂಡಿದ್ದರೋ, ನೆಮ್ಮದಿಯಿಂದ ಬದುಕಿದ್ದರೋ ಅದೇ ಮನೆಯಿಂದ ಹೊರಬಿದ್ದು ಆ ಕುಟುಂಬ ಅಕ್ಷರಶಃ ಬೀದಿಪಾಲಾಗಿದೆ. ದೇವಸ್ಥಾನ ಕಟ್ಟುವ...

ರೋಮಾಂಚಕ ಡರ್ಟ್ ಟ್ರ್ಯಾಕ್ ಬೈಕ್ ರೇಸ್ : ಚಿಕ್ಕಮಗಳೂರು

0
ಚಿಕ್ಕಮಗಳೂರು ತಿರುವುಗಳಲ್ಲಿ ಧೂಳೆಬ್ಬಿಸಿಕೊಂಡು ಶರ ವೇಗದಲ್ಲಿ ಮುನ್ನುಗ್ಗುವ ಬೈಕ್ ರೇಸರ್‌ಗಳನ್ನು ನೋಡುವುದೇ ರೋಮಾಂಚಕ ಅನುಭವ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಛತ್ರ ಮೈದಾನದಲ್ಲಿ ಬುಧವಾರ 'ಡರ್ಟ್ ಟ್ರ್ಯಾಕ್ ಬೈಕ್ ರೇಸ್ 2026' ಆಯೋಜಿಸಲಾಗಿತ್ತು. ರಾಜ್ಯದ...

ಕೆರೆಯಲ್ಲಿ ಬಾತುಕೋಳಿ ಹಿಡಿಯಲು ಹೋಗಿ ಮಕ್ಕಳ ಸಾವು : ಚಿಕ್ಕಮಗಳೂರು

0
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆರೆಯಲ್ಲಿ ಆಟವಾಡುತ್ತಾ ಮುಳುಗಿ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ ಎನ್ಲಾಗಿದೆ, ಈ ದುರ್ಘಟನೆ ಸೋಮವಾರ ( ಮೇ 4) ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ ಎಂಬ...

ಆಟೋ ಮೇಲೆ ಬಿದ್ದ ಮರ : ಗಾಢ ನಿದ್ರೆಯಲ್ಲಿದ್ದರೂ ಚಿಕ್ಕಮಗಳೂರು ಮೂಲದ ಚಾಲಕ ಪಾರು

0
ಬೆಂಗಳೂರು ನಗರದ ಜಯನಗರ ಪ್ರದೇಶದಲ್ಲಿ ಸುರಿದ ಗಾಳಿ-ಮಳೆಗೆ ಸಂಭವಿಸಿದ ದುರ್ಘಟನೆಯಲ್ಲಿ  ಚಿಕ್ಕಮಗಳೂರು ಮೂಲದ ಆಟೋ ಚಾಲಕನೊಬ್ಬ ಪವಾಡದಂತೆ ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಜಯನಗರದ ಈಸ್ಟ್ ಎಂಡ್ ಭಾಗದಲ್ಲಿ ಸಂಜೆ...

ಜಗಳವಾಡಿ ತವರು ಸೇರಿದ್ದ ಪತ್ನಿಯನ್ನು ಇರಿದು ಕೊಂದ ಪತಿ

0
ಚಿಕ್ಕಮಗಳೂರು : ಪತಿಯೇ ಪತ್ನಿಯನ್ನು ಚಾಕು ಇರಿದು ಹತ್ಯೆಗೈದಿರುವುದು ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ನೇತ್ರಾ (32) ಎಂದು ಗುರುತಿಸಲಾಗಿದೆ. ಪತಿ ನವೀನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಐದು...

ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ನಿರ್ಬಂಧ, ಹೊಸ ವರ್ಷಾಚರಣೆಗೆ ಜಿಲ್ಲಾಡಳಿತದಿಂದ ಮಾರ್ಗಸೂಚಿ

0
ಚಿಕ್ಕಮಗಳೂರು: ಈಗಾಗಲೇ ಪ್ರವಾಸಿಗರಿಂದ ತುಂಬಿರುವ ಕಾಫಿನಾಡು ಹೊಸ ವರ್ಷಾಚರಣೆಗೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಅದರಂತೆ ಡಿಸೆಂಬರ್ 31ರ ಸಂಜೆ 6 ರಿಂದ ಜನವರಿ 1ರ ಬೆಳಗ್ಗೆ 6ರವರೆಗೆ ಪ್ರವಾಸಿ...

EDITOR PICKS