ಟ್ಯಾಗ್: diplomatic visit India
ಭಾರತಕ್ಕೆ ಬೇಕಾದಷ್ಟು ತೈಲ ಪೂರೈಕೆ ಮಾಡಲು ಅಮೆರಿಕಾ ಸಿದ್ಧ: ಮಾರ್ಕೋ ರೂಬಿಯೋ
ವಾಷಿಂಗ್ಟನ್: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಅವರು ಭಾರತಕ್ಕೆ ಎಷ್ಟು ಪ್ರಮಾಣದ ಇಂಧನ ಅಗತ್ಯವಿದ್ದರೂ ಅದನ್ನು ಪೂರೈಸಲು ಅಮೆರಿಕಾ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತವನ್ನು ಅಮೆರಿಕದ...













