ಟ್ಯಾಗ್: flu
ಸಾಕಣೆ ಕೇಂದ್ರದ ಸಿಬ್ಬಂದಿಗಳ ತಪಾಸಣೆ, ಹಕ್ಕಿ ಜ್ವರದ ಆತಂಕ : ಮಹಾರಾಷ್ಟ್ರ
ನಂದೂರ್ಬಾರ್ (ಮಹಾರಾಷ್ಟ್ರ) : ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ನವಪುರದಲ್ಲಿ ಹಕ್ಕಿ ಜ್ವರದ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತವು ಸೋಂಕು ಹರಡುವ ವಲಯದಲ್ಲಿ ಪಕ್ಷಿಗಳನ್ನು ಕೊಲ್ಲುವ ಮತ್ತು ನಿಯಂತ್ರಣ ಕಾರ್ಯಾಚರಣೆಗೆ ಮುಂದಾಗಿದೆ. ಸೋಂಕು...














