ಸಪ್ಲೆಯರ್: ನೀವು ವೆಜಿಟೇರಿಯನ್ನೋ ನಾನ್ ವೆಜಿಟೇರಿಯನ್ನೋ?ರಾಜು : ಎರಡೂ ಅಲ್ಲ. ನಾನು ಇಂಡಿಯನ್.ಸಪ್ಲೆಯರ್: ಹಾಗಲ್ಲ, ನೀವು ಮಾಂಸಾಹಾರಿನೋ? ಸಸ್ಯಾಹಾರಿನೋ?ರಾಜು : ನಾನು ಎರಡೂ ಅಲ್ಲ, ನಾನು ಭಿಕಾರಿ.
ಕಿಟ್ಟು: ರಾಜು, ನೀನು ಸಿಮೆಂಟ್ ಫ್ಯಾಕ್ಟರಿ...
ರಾಜು: ನೆನ್ನ ನನ್ನ ಕನಸಿನಲ್ಲಿ ಐಶ್ವರ್ಯ ರೈ ಬಂದಿದ್ದು,ಗೀತ : ಆಕೆ ಜತೆ ಬೇರೆ ಯಾರೂ ಇರಲಿಲ್ವಾ?ರಾಜು: ಇಲ್ಲಾ ಕಣೇ ಅವಳೊಬೈ ಬಂದಿದ್ದು,ಗೀತ : ಏಕೇಂದ್ರೆ ನನ್ನ ಕನಸಿನಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದ.
ರಾಜು:...
ಶಿಕ್ಷಕ: ಹಕ್ಕಿಗಳ ದೃಷ್ಟಿ ಮಹಾ ಸೂಕ್ಷ್ಮ. ರಾಜು ಇದಕ್ಕೊಂದು ಉದಾಹರಣೆ ಕೊಡು.
ರಾಜು: ಅದಕ್ಕೆ ಸಾರ್ ಯಾವ ಹಕ್ಕೀನೂ ಕನ್ನಡಕ ಧರಿಸಿರೋದಿಲ್ಲ.
***
ಕಿಟ್ಟು: ಮೊಬೈಲಿಗೂ ಹುಡುಗಿಯರಿಗೂ ಇರುವ ಸಾಮ್ಯತೆ ಏನು?
ರಾಜು: ವೆರಿ ಸಿಂಪಲ್, ಕರೆನ್ಸಿ ಮುಗಿದ...
ರಾಜು: ಈ ನಾಯಿಮರಿಗೆ ಎಷ್ಟು ಬೆಲೆ?ವ್ಯಾಪಾರಿ: 300 ರೂಪಾಯಿ.ರಾಜು: ಇಷ್ಟು ಕಮ್ಮಿ ಬೆಲೆ ಏಕೆ? ಬೇರೆ ಕಡೆ ಅಷ್ಟು ಬೆಲೆ ಹೇಳ್ತಾರೆ?ವ್ಯಾಪಾರಿ: ಇದು ಜಪಾನ್ ನಾಯಿಮರಿ ಸಾರ್, ಗ್ಯಾರಂಟಿ ಇಲ್ಲ. ಇವತ್ತೇ ಸಾಯಬಹುದು.
ಮಗ:...
ವಿಜಯ್: ನಿಮ್ಮ ಯಶಸ್ಸಿನ ಗುಟ್ಟೇನು?ವಿನಯ್: ತಾಳೆ.ವಿಜಯ್: ತಾಳ್ಮೆ ವಹಿಸಿದರೂ ಸಾಧ್ಯವಾಗದ ಸಂಗತಿಗಳಿವೆ.ವಿನಯ್: ಯಾವುದು?ವಿಜಯ್: ಜರಡಿಯಲ್ಲಿ ನೀರು ತರುವುದುವಿಜಯ್: ನೀರು ಹೆಪ್ಪು ಗಟ್ಟುವವರೆಗೆ ತಾಳ್ಮೆ ವಹಿಸಿದರೆ ಅದೂ ಸಾಧ್ಯ.
ಮುಖ್ಯಾಧ್ಯಾಪಕ: ಏನ್ನಿ, ಈ ಮಗುವನ್ನು ಸುಮ್ಮನೆ...
ಅವರು : ನಿಮ್ಮನೇಲಿ ಯಾರು ಸೂಪರ್ ಪವರ್… ನೀವೋ ನಿಮ್ಮ ಹೆಂಡ್ತೀನೋ.ಇವರು : ನಾನೇ ಸೂಪರ್ ಪವರ್.ಆದರೆ ಈ ಸೂಪರ್ ಪವರ್ ಸ್ಪೀಚ್ ಅವಳ ಕೈಲಿರುತ್ತೆ.
ಮೊಮ್ಮಗ :ಅಜ್ಜಾ, ಜೀವನದ ಬಗ್ಗೆ ಏನಾದರೂ ಹೇಳುವೆಯಾ?ಅಜ್ಜಾ...
ಅಪ್ಪ : ಪರೀಕ್ಷೆಯ ಪ್ರಶ್ನೆ ಹೇಗಿತ್ತು ಕಠಿಣವೋ ಸುಲಭವೂ?ಮಗ : ಪ್ರಶ್ನೆ ಓದಲು ಸುಲಭವಾಗಿತ್ತು ಉತ್ತರ ಬರೆಯಲು ಕಠಿಣವೆನಿಸಿತು.
ಗೆಳೆಯ : ಈಗ ಹೇಳು, ಈ ನಿನ್ನ ಹೆಂಡತಿಯನ್ನು ನೀನು ಹೇಗೆ ಮದುವೆಯಾದೆ, ಅವಳಿಗೆ...
ಹಸ್ತಸಾಮುದ್ರಿಕ : ನಿಮಗೆ 40 ವರುಷವಾಗುವವರೆಗೂ ಏನಾದರೂಂದು ಬೇಗೆ, ಬಡತನ, ಬವಣೆಗಳಿಂದ ಬಳಲುತ್ತಾ ಇರುವಿರಿ.ವ್ಯಕ್ತಿ : ಮುಂದೆ….?ಹಸ್ತಸಾಮುದ್ರಿಕ : ಮುಂದೆ ನಿಮಗೆ ಅದೇ ರೂಢಿಯಾಗಿ ನೀವು ಸಮಾಧಾನ ಕಾಣಬಹುದು.
ರಾಜು : ಗುಂಡು ಹಾಕುತ್ತ...
ಬಾಡಿಗೆದಾರ : ಏನ್ರೀ ನೀವು ಬಾಡಿಗೆಗೆ ಕೊಡುತ್ತೀರೋ ಮನೇಲಿ ದೆವ್ವ ಇದೆ ಅಂತ ಜನ ಹೇಳ್ತಾರೆ.ಮಾಲೀಕ : ಇರಬಹುದು. ಆದರೆ ನೀವು ಬಂದ ತಕ್ಷಣ ಅದು ಹೊರಟು ಹೋಗುತ್ತೆ.
ರೋಗಿ : ಡಾಕ್ಟ್ರೇ..ನಾಳೆ ನನ್ನ...
ಅವನು : ನಿಮ್ಮಪ್ಪ ನಿನಗೆ ಸಖತ್ತಾಗಿ ಆಸ್ತಿ ಬಿಟ್ ಹೋಗಿದಾರಂತೆ ಹೌದಾ?ಇವನು : ಸಖತ್ತಾಗೇನಿಲ್ಲ. ಒಂದೆರಡು ಕೋಟಿ.ಆದರೆ ಅದನ್ನ ಇಟ್ಕೊಂಡು ಜಗಳ ಆಡಕ್ಕೆ 50 60 ಜನ ನೆಂಟರನ್ನು ಬಿಟ್ಟು ಹೋಗಿದ್ದಾರೆ.
ನಾಣಿ :...