ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹಸ್ತಸಾಮುದ್ರಿಕ : ನಿಮಗೆ 40 ವರುಷವಾಗುವವರೆಗೂ ಏನಾದರೂಂದು ಬೇಗೆ, ಬಡತನ, ಬವಣೆಗಳಿಂದ ಬಳಲುತ್ತಾ ಇರುವಿರಿ.
ವ್ಯಕ್ತಿ : ಮುಂದೆ….?
ಹಸ್ತಸಾಮುದ್ರಿಕ : ಮುಂದೆ ನಿಮಗೆ ಅದೇ ರೂಢಿಯಾಗಿ ನೀವು ಸಮಾಧಾನ ಕಾಣಬಹುದು.

Join Our Whatsapp Group

ರಾಜು : ಗುಂಡು ಹಾಕುತ್ತ ಕಾಫಿ, ಬಾರ್ ಗೆ ಮತ್ತು ವೈನ್ ಬಾರಿಗೆ ಏನು ವ್ಯತ್ಯಾಸ.?
ಗೋಪಾಲ : ಎಲ್ಲಾ ಪ್ರೀತಿಗಳು ಕಾಫಿ ಬಾರ್ನಿಂದ ಪ್ರಾರಂಭವಾಗಿ ವೈನ್ ಬಾರ್ನಲ್ಲಿ ಮುಗಿಯುತ್ತವೆ.

ಸಂದರ್ಶಕ : ಮೇಡಂ ನಿಮ್ಮದು 30 ವರ್ಷಗಳ ಅನುರೂಪ ದಾಂಪತ್ಯ ಇಂದಿನ ಯುವ ಪೀಳಿಗೆಗೆ ಏನು ಸಲಹೆ ಕೊಡೋಣ ಅನಿಸುತ್ತೆ?
ಮೇಡಂ : ನನ್ನ ಹಾಗೆ ಒಬ್ಬನನ್ನೇ ಮೆಚ್ಚಿಕೊಂಡು ಹಾಳಾಗಬೇಡ ಅಂತ .