ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಬಾಡಿಗೆದಾರ : ಏನ್ರೀ ನೀವು ಬಾಡಿಗೆಗೆ ಕೊಡುತ್ತೀರೋ ಮನೇಲಿ ದೆವ್ವ ಇದೆ ಅಂತ ಜನ ಹೇಳ್ತಾರೆ.
ಮಾಲೀಕ : ಇರಬಹುದು. ಆದರೆ ನೀವು ಬಂದ ತಕ್ಷಣ ಅದು ಹೊರಟು ಹೋಗುತ್ತೆ.

Join Our Whatsapp Group

ರೋಗಿ : ಡಾಕ್ಟ್ರೇ..ನಾಳೆ ನನ್ನ ಆಪರೇಷನ್ ಮಾಡ್ತೀರಲ್ಲ ಒಂದ್ ಪಕ್ಷ ನನ್ ಸತ್ತು ಹೋದ್ರೆ.
ಡಾಕ್ಟರ್ : ನೋಡಪ್ಪ ನಾನು ಮಾಡೋ ಕೆಲಸದಲ್ಲಿ ಒಂದು ಪಕ್ಷ ಅನ್ನೋ ಅನುಮಾನವೇ ಬೇಡ.

ಸುಬ್ಬ : ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಮೇಲೆ ಪಕ್ಷಿಗಳು ಕೂರುವುದಿಲ್ಲ ಏಕೆ.?
ಗುಂಡ : ಏಕೆಂದರೆ ಕೈಯಲ್ಲಿ ಕೋಲಿದೆ.