ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಅವರು : ನಿಮ್ಮನೇಲಿ ಯಾರು ಸೂಪರ್ ಪವರ್… ನೀವೋ ನಿಮ್ಮ ಹೆಂಡ್ತೀನೋ.
ಇವರು : ನಾನೇ ಸೂಪರ್ ಪವರ್.ಆದರೆ ಈ ಸೂಪರ್ ಪವರ್ ಸ್ಪೀಚ್ ಅವಳ ಕೈಲಿರುತ್ತೆ.

Join Our Whatsapp Group

ಮೊಮ್ಮಗ :ಅಜ್ಜಾ, ಜೀವನದ ಬಗ್ಗೆ ಏನಾದರೂ ಹೇಳುವೆಯಾ?
ಅಜ್ಜಾ : ಹೇಳುವೆ. ಅದರ ಪ್ರಾರಂಭ ಹಾಗೂ ಅಂತ್ಯದ ದೂರವನ್ನು ಯಾರಿಂದಲೂ ಹೇಳಬರುವುದಿಲ್ಲ.

ಶಿಕ್ಷಕಿ : 28ರ ದಿನವಿದ್ದ ತಿಂಗಳು ಯಾವುದು?
ವಿದ್ಯಾರ್ಥಿ : ಎಲ್ಲ ತಿಂಗಳಲ್ಲೂ 28ರ ದಿನ ಇದ್ದೇ ಇರುತ್ತದೆ!