ಟ್ಯಾಗ್: Leopard Attack Drama
ಬಿಲ್ವಪತ್ರೆ ಸಂಗ್ರಹಿಸಲು ಹೋದ ವೃದ್ಧೆಯ ಕೊಲೆ: ಚಿರತೆ ದಾಳಿ ಎಂದು ನಾಟಕವಾಡಿದ ಆರೋಪಿ ಬಂಧನ
ನಂಜನಗೂಡು: ಮೈಸೂರಿನ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಶವವಾಗಿ ಪತ್ತೆಯಾಗಿದ್ದು, ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ. ಚಿರತೆ ದಾಳಿ ಎಂದು ಬಿಂಬಿಸಲು ಯತ್ನಿಸಿದ್ದ ವ್ಯಕ್ತಿಯೇ ವೃದ್ಧೆಯನ್ನು ಕೊಲೆ ಮಾಡಿರುವುದು...















