ಮನೆ ಕ್ರೀಡೆ 2024 ರಲ್ಲಿ ಭಾರತ ಯಾವ ತಂಡದ ವಿರುದ್ಧ ಸರಣಿಯನ್ನು ಆಡಲಿದೆ: ಇಲ್ಲಿದೆ ವೇಳಾಪಟ್ಟಿ

2024 ರಲ್ಲಿ ಭಾರತ ಯಾವ ತಂಡದ ವಿರುದ್ಧ ಸರಣಿಯನ್ನು ಆಡಲಿದೆ: ಇಲ್ಲಿದೆ ವೇಳಾಪಟ್ಟಿ

0

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು 2023 ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ 2023ನೇ ವರ್ಷವನ್ನು ಕೊನೆಗೊಳಿಸುತ್ತಿದೆ. ಹಾಗಾದರೆ 2024 ರಲ್ಲಿ ಭಾರತ ಕ್ರಿಕೆಟ್ ತಂಡ ಯಾವ ತಂಡದ ವಿರುದ್ಧ ಆಡಲಿದೆ?, ಹೇಗಿದೆ ವೇಳಾಪಟ್ಟಿ? ನೋಡೋಣ.

ಟೀಮ್ ಇಂಡಿಯಾ 2024ರ ಸಂಪೂರ್ಣ ವೇಳಾಪಟ್ಟಿ:

ಜನವರಿಯಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಹಾಗೂ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಟಿ20 ವಿಶ್ವಕಪ್ ಜೊತೆಗೆ ಭಾರತ ಕ್ರಿಕೆಟ್ ತಂಡ ಅಫ್ಘಾನಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ವಿವಿಧ ಸ್ವರೂಪಗಳಲ್ಲಿ ಸರಣಿಗಳನ್ನು ಆಡಲಿದೆ. ಇದರ ನಡುವೆ ಐಪಿಎಲ್ 2024 ಮತ್ತು ಟಿ20 ವಿಶ್ವಕಪ್ 2024ರಲ್ಲಿ ಟೀಮ್ ಇಂಡಿಯಾ ಬ್ಯುಸಿಯಾಗಲಿದೆ.

ಹಿಂದಿನ ಲೇಖನಕಾಟೇರ ಚಿತ್ರದ ಮೂರು ದಿನದ ಕಲೆಕ್ಷನ್!
ಮುಂದಿನ ಲೇಖನಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕನ್ನಡ ಧ್ವಜಕ್ಕೆ ಮಧ್ಯರಾತ್ರಿ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಬೆಳಗಾವಿ ಜಿಲ್ಲಯಲ್ಲಿ ಉದ್ವಿಗ್ನತೆ