ಮನೆ ತಂತ್ರಜ್ಞಾನ ಶಿಯೋಮಿ 13 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ

ಶಿಯೋಮಿ 13 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ

0

ಶಿಯೋಮಿ ದೇಶದಲ್ಲಿ 13 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ. 12GB RAM ಹಾಗೂ 256ಜಿಬಿ ಸ್ಟೋರೇಜ್ ಇರುವ ಈ ಮೊಬೈಲ್ ಬೆಲೆ 79,000 ರೂ. ಐಸಿಐಸಿಐ ಬ್ಯಾಂಕ್ ಕಾರ್ಡ್’ನಲ್ಲಿ ಖರೀದಿಸಿದರೆ 10,000 ರೂ. ತಕ್ಷಣವೇ ರಿಯಾಯಿತಿ ದೊರೆಯಲಿದೆ.

6.73 ಇಂಚು 2ಕೆ ಒಎಲ್’ಇಡಿ ಡಿಸ್ಪ್ಲೇ, ಕ್ವಾಲ್ಕಮ್ ಸ್ನ್ಯಾಪ್ ಡ್ರ್ಯಾಗನ್ 8 ಜನರೇಶನ್ 2 ಚಿಪ್ಸೆಟ್’ನೊಂದಿಗೆ ಆ್ಯಂಡ್ರಾಯ್ಡ 13 ಆಧಾರಿತ ಎಂಐಯುಐ 14 ಸ್ಮಾರ್ಟ್ ಫೋನ್ ನಲ್ಲಿ ಕಾರ್ಯ ನಿರ್ವಹಿಸಲಿದೆ.

50 ಮೆಗಾಫಿಕ್ಸಲ್ ರೇರ್ ಕ್ಯಾಮೆರಾ, 32 ಮೆಗಾಫಿಕ್ಸಲ್ ಫ್ರಂಟ್ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ಫೀಚರ್ ಹೊಂದಿದೆ.

ಮಾ.10ರಿಂದ ಅಮೆಜಾನ್ ಸೇರಿದಂತೆ ಎಂಐ ವೆಬ್ ಸೈಟ್’ನಲ್ಲಿ ಖರೀದಿಗೆ ಅವಕಾಶವಿದೆ ಎಂದು ಕಂಪನಿ ತಿಳಿಸಿದೆ.

ಹಿಂದಿನ ಲೇಖನಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕನ ಪುತ್ರನ ಬಂಧನ: ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ-ಸಿಎಂ ಬೊಮ್ಮಾಯಿ
ಮುಂದಿನ ಲೇಖನತಿಹಾರ್ ಜೈಲಿಗೆ ಹೋಗಿ ಬಂದವರ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ: ಕೆ ಎಸ್ ಈಶ್ವರಪ್ಪ