ಮನೆ ರಾಷ್ಟ್ರೀಯ ನೇಪಾಳದಲ್ಲಿ 4.8 ತೀವ್ರತೆ ಭೂಕಂಪ

ನೇಪಾಳದಲ್ಲಿ 4.8 ತೀವ್ರತೆ ಭೂಕಂಪ

0

ನವದೆಹಲಿ: ನೇಪಾಳದಲ್ಲಿ ಇಂದು ಮದ್ಯಾಹ್ನ 1.45ರ ವೇಳೆಗೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ.

ಇದನ್ನು ನೇಪಾಳದ ಭೂಕಂಪ ಪರೀಕ್ಷಣಾ ಮತ್ತು ಸಂಶೋಧನಾ ಕೇಂದ್ರ ಖಾತ್ರಿ ಪಡಿಸಿದೆ.

ಈ ಭೂಕಂಪದ ತೀವ್ರತೆಗೆ ದೆಹಲಿ ಸೇರಿ ಉತ್ತರ ಭಾರತದ ಹಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಇತ್ತೀಚಗಷ್ಟೇ ಹಲವು ತಜ್ಙರು ಭಾರತದಲ್ಲೂ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದಿರುವಾಗಲೇ ಹಿಮಾಲಯದ ತಪ್ಪಲ ಪ್ರದೇಶಗಳಲ್ಲಿ ಈ ಭೂಕಂಪ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಹಿಂದಿನ ಲೇಖನರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಸತ್ಯಾಗ್ರಹ: ನಾನು ಪಾಲ್ಗೊಳ್ಳುತ್ತೇನೆಂದ ಶ್ರೀಸುಬುಧೇಂದ್ರ ತೀರ್ಥರು
ಮುಂದಿನ ಲೇಖನಮೈಸೂರು: ಆದಿಲ್ ಖಾನ್ ದುರಾನಿಗೆ 5 ದಿನ ಪೊಲೀಸ್ ಕಸ್ಟಡಿ