ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಟೀಚರ್: ನಾಣಿ, ನಿಂಗೆ ಇಂಗ್ಲಿಷ್ ಮಾತಾಡೋಕೆ ಬರುತ್ತಾ?
ನಾಣಿ: ಬರುತ್ತೆ ಮೇಡಂ
ಟೀಚರ್: ಎಲ್ಲಿ ಮಾತಾಡು.
ನಾಣಿ: ಇಂಗ್ಲಿಷ್

Join Our Whatsapp Group

ನಾಣಿ: ತಿಂಡಿ ಏನಿದೆಯಪ್ಪಾ?
ಮಾಣಿ: ಇಡ್ಲಿವಡೆ, ರೈಸ್‌ಬಾತ್, ಚೌಚೌಬಾತ್, ದೋಸೆ, ಚಪಾತಿ.
ನಾಣಿ: ಚಪಾತಿ ಬೇಗ ಆಗುತ್ತಾ?
ಮಾಣಿ: ಸಾರ್ ನಿಮ್ಮಂಥವರಿಗೆ ತೊಂದ್ರೆ ಆಗ್ಟಾರೂ ಅಂತ ಹೋದ ವಾರವೇ ಮಾಡಿಬಿಟ್ಟಿದೀವಿ.

ನಾಣಿ: ನನ್ನ ಹೆಂಡ್ತಿಗೆ ನೀರೂ ಅಂದ್ರೆ ತುಂಬಾ ಭಯ ಕಣೋ ಸುಬ್ಬಾ.
ಸುಬ್ಬ: ಅದು ಹೇಗೆ ಹೇಳೀಯ?
ನಾಣಿ: ಒಬ್ಬಳೇ ಸ್ನಾನ ಮಾಡೋಕೂ ಹೆದರಾತ್ತಾಳೆ. ನಿನ್ನೆ ನೋಡ್ತೀನಿ ಸೆಕ್ಯೂರಿಟಿ ಗಾರ್ಡ್ ಜತೆ ಸ್ನಾನ ಮಾಡ್ತಾ ಇದ್ಲು.