ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗಂಡ: ಏನೆ? ಕಡೆ ಸಲ ಕೇಳ್ತಿದ್ದೀನಿ. ಬರ್ತೀಯೋ ಇಲ್ವ?
ಹೆಂಡತಿ: ಎರಡು ಗಂಟೆಗಳಿಂದಲೂ ಹೇಳ್ತಾ ಇದೀನಲ್ಲ, ಇನ್ನೊಂದೇ ನಿಮಿಷದಲ್ಲಿ ಬಂದುಬಿಡ್ತೀನಿ ಅಂತ.

Join Our Whatsapp Group

ಗುರುಗಳು: ಕವಿತಾ ಮತ್ತು ಮಲ್ಲೇಶಿ ಮದುವೆಯಾದರು. ಇದರ ಭವಿಷತ್ಕಾಲ ರೂಪ ಏನು ಸುಧೀರ?
ಸುಧೀರ: ಕವಿತಾ ಮತ್ತು ಮಲ್ಲೇಶಿ ಮಕ್ಕಳನ್ನು ಪಡೆಯುವರು.

ಡಾಕ್ಟರು: ನಿನ್ನ ಕಣ್ಣುಗಳು ಸರಿಯಾಗೇ ಇದೆಯಲ್ಲ. ನಿನಗ್ಯಾಕೆ ಕನ್ನಡಕ?
ಹುಡುಗ: ನನಗಲ್ಲ ನಮ್ಮ ಮಾಸ್ತರಗೆ ಅವರಿಗೆ ನಾನು ಕತ್ತೆಯಂತೆ ಕಾಣುತ್ತೇನೆ