Facebook Instagram Share X Youtube
  • ಸುದ್ದಿ ಜಾಲ
    • ಅಂತರಾಷ್ಟ್ರೀಯ
    • ಕೃಷಿ
    • ತಂತ್ರಜ್ಞಾನ
    • ದೇವಸ್ಥಾನ
    • ದೇಶ
  • ವೀಡಿಯೋಗಳು
  • ರಾಜಕೀಯ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಹುಡುಕಾಟ
Saturday, June 6, 2026
  • About Us
  • Contact us
Facebook Instagram Share X Youtube
Saval News
  • ಸುದ್ದಿ ಜಾಲ
    • ಸುರಕ್ಷತಾ ಕ್ರಮಗಳ ಬಗ್ಗೆ ಮಾಕ್ ಡ್ರಿಲ್ : ಶಿವಮೊಗ್ಗ
      ಶಿವಮೊಗ್ಗ : ಖಾಸಗಿ ಬಸ್ ಬೀಕರ ಅಗ್ನಿ ಅನಾಹುತ , ತಪ್ಪಿದ ದುರಂತ
      ರಾಯಚೂರು : ಹಾಸ್ಟೆಲ್‌ ವಾರ್ಡನ್ ನಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ
      ನಟ ಸುದೀಪ್ ರಿಂದ ನೆಪೋಟಿಸಂ ಎಂದವರಿಗೆ ಖಡಕ್ ಉತ್ತರ  
      ಕೋಲಾರ ಎಸ್ಪಿಗೆ ಶಾಸಕ ಸಮೃದ್ಧಿ ಮಂಜುನಾಥ್ ತರಾಟೆ : ಅನುದಾನ ಕೊಟ್ಟರೂ ಜಿಲ್ಲೆಯಲ್ಲಿ ಗಾಂಜಾ, ಬೆಟ್ಟಿಂಗ್ ನಿಂತಿಲ್ಲ
      ಎಲ್ಲಾಅಂತರಾಷ್ಟ್ರೀಯಕೃಷಿತಂತ್ರಜ್ಞಾನದೇವಸ್ಥಾನದೇಶ
  • ವೀಡಿಯೋಗಳು
    • ಬಾವಿಗೆ ಹಾರಿದ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ : ಮೊಬೈಲ್ ನೋಡೋದು ಬಿಟ್ಟು ಸ್ನಾನ ಮಾಡು ಎಂದು ಗದರಿದ ಪೋಷಕರು
      ​ವೃದ್ಧನೊಬ್ಬ ಸಚಿವೆ ನಿರ್ಮಲಾ ಸೀತಾರಾಮನ್ ಫೇಕ್ ವಿಡಿಯೋ ನಂಬಿ 7.9 ಲಕ್ಷ ಹಣ ಕಳೆದು ಕೊಂಡಿದ್ದಾರೆ : ಬೆಳಗಾವಿಯ
      ಯುವತಿ ಸ್ನಾನ ಮಾಡುತ್ತಿದಾಗ ಕದ್ದು ವಿಡಿಯೋ ಚಿತ್ರೀಕರಣ : ಆರೋಪಿ ಯುವಕನಿಗೆ ಹುಡುಕಾಟ
      ಚುನಾವಣಾ ನಿಯಮ ತಿದ್ದುಪಡಿ ವಿಚಾರ: ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೂರು ವಾರಗಳ ಕಾಲಾವಕಾಶ
      ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಟಿಎಂಸಿ ಕಾರ್ಯಕರ್ತ ಸಾವು
  • ರಾಜಕೀಯ
    • ರಣದೀಪ್ ಸುರ್ಜೇವಾಲ , ಡಿಕೆಶಿ ಮಾತುಕತೆ : ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಸಾಧ್ಯತೆ
      ಗೃಹ ಸಚಿವ ಪ್ರಿಯಾಂಕ್ ಖರ್ಗೆ ಯಿಂದ ಖಡಕ್‌ ಎಚ್ಚರಿಕೆ : ಕಾನೂನು ಮೀರಿದರೆ ಕ್ರಮ
      ರಷ್ಯಾ ಅಧ್ಯಕ್ಷ ಪುಟಿನ್​ : ಮೋದಿ ಮೇಲೆ ನಿರ್ಬಂಧ ಬೆದರಿಕೆ ವ್ಯರ್ಥ ̧  ಭಾರತ ನಮ್ಮ ಸಹೋದರ ಪಾಲುದಾರ
      ವಾಟಾಳ್ ನಾಗರಾಜ್ :‌ ‘ಜನನಾಯಗನ್’ ಸಿನಿಮಾ ಬಿಡುಗಡೆಗೆ ಮಾಡಲು ಬಿಡಲ್ಲ
      NEET ಹೋರಾಟಕ್ಕೆ ದೆಹಲಿ ಪೊಲೀಸರ ಅನುಮತಿ; ಜಂತರ್ ಮಂತರ್ಗೆ ಬನ್ನಿ ಎಂದು ಬೆಂಬಲಿಗರಿಗೆ ಅಭಿಜೀತ್ ದೀಪ್ಕೆ ಕರೆ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಮನೆ ಸುದ್ದಿ ಜಾಲ ಬಾಡಿಗೆ 150 ರೂ ಆದರೆ ಖಾತೆಗೆ ಬಂದಿದ್ದು 15000 ಸಾವಿರ : ಪ್ರಯಾಣಿಕನ ಹಣವನ್ನು ಮರಳಿಸಿದ...
  • ಸುದ್ದಿ ಜಾಲ
  • ರಾಜ್ಯ
  • ಸಾಹಿತ್ಯ
  • ವ್ಯಕ್ತಿತ್ವ ವಿಕಸನ

ಬಾಡಿಗೆ 150 ರೂ ಆದರೆ ಖಾತೆಗೆ ಬಂದಿದ್ದು 15000 ಸಾವಿರ : ಪ್ರಯಾಣಿಕನ ಹಣವನ್ನು ಮರಳಿಸಿದ ಆಟೋ ಚಾಲಕ

June 6, 2026
0
Share
WhatsApp
Telegram
Facebook
X
Email

    ಬೆಂಗಳೂರು: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಎಂಬುದೇ ಇಲ್ಲ ಎಂಬ ಮಾತುಗಳ ನಡುವೆ, ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಅಪ್ಪಟ ಪ್ರಾಮಾಣಿಕತೆಯಿಂದ ಜನರ  ಮನ ಗೆದ್ದಿದ್ದಾನೆ. ಆಟೋ ಬಾಡಿಗೆಯಾಗಿ ಕೇವಲ 150 ರೂಪಾಯಿ ಡಿಜಿಟಲ್ ಪಾವತಿ ಮಾಡಬೇಕಿದ್ದ ಪ್ರಯಾಣಿಕನೊಬ್ಬ, ಆತುರದಲ್ಲಿ ಆಕಸ್ಮಿಕವಾಗಿ ಬರೋಬ್ಬರಿ 15,682 ರೂಪಾಯಿಗಳನ್ನು ಚಾಲಕನ ಖಾತೆಗೆ ವರ್ಗಾಯಿಸಿ ಆತಂಕಕ್ಕೊಳಗಾಗಿದ್ದನು. ಆದರೆ, ಪ್ರಯಾಣಿಕನ ತಪ್ಪು ಅರಿವಾದ ತಕ್ಷಣವೇ ಯಾವುದೇ ಹಿಂಜರಿಕೆಯಿಲ್ಲದೆ ಇಡೀ ಮೊತ್ತವನ್ನು ಪ್ರಾಮಾಣಿಕವಾಗಿ ಮರಳಿ ನೀಡುವ ಮೂಲಕ ಆಟೋ ಚಾಲಕ ಮಾನವೀಯತೆ ಮೆರೆದಿದ್ದಾನೆ. ತನಗಲ್ಲದ ಹಣ ಬೇಡ ಎಂಬ ಚಾಲಕನ ಈ ಉದಾತ್ತ ಗುಣದ ಕುರಿತು ಪ್ರಯಾಣಿಕ ಲಿಂಕ್ಡ್‌ಇನ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಹೃದಯಸ್ಪರ್ಶಿ ಕಥೆ ನೆಟ್ಟಿಗರ ಅಪಾರ ಪ್ರಶಂಸೆಗೆ ಪಾತ್ರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ ಎನ್ನಲಾಗಿದೆ.

    ಆದರೆ ಸಾಮಾನ್ಯ ದಿನದಂತೆ ಪ್ರಯಾಣಿಕನೊಬ್ಬ ಆಟೋದಲ್ಲಿ ಪ್ರಯಾಣಿಸಿದ್ದನು. ಪ್ರಯಾಣ ಮುಗಿದ ಬಳಿಕ ಆಟೋ ಬಾಡಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸುವಾಗ, ಆ ಪ್ರಯಾಣಿಕನಿಂದ ದೊಡ್ಡದೊಂದು ಎಡವಟ್ಟಾಗಿದೆ. ಚಾಲಕನಿಗೆ ಕಳುಹಿಸಬೇಕಾದ ಸಣ್ಣ ಮೊತ್ತ ಅಂದರೆ 156ರೂ. ಬದಲಿಗೆ, ಆಕಸ್ಮಿಕವಾಗಿ ಬರೋಬ್ಬರಿ 15,682ರೂ. ಹಣವನ್ನು ಚಾಲಕನ ಖಾತೆಗೆ ವರ್ಗಾಯಿಸಿದ್ದಾನೆ. ಟ್ರಾನ್ಸಾಕ್ಷನ್ ಪೂರ್ಣಗೊಂಡ ಮೇಲೆಯೇ ಪ್ರಯಾಣಿಕನಿಗೆ ತಾನು ಮಾಡಿದ ತಪ್ಪು ಅರಿವಿಗೆ ಬಂದಿದೆ. ಅಪರಿಚಿತ ಆಟೋ ಚಾಲಕನಿಂದ ಇಷ್ಟು ದೊಡ್ಡ ಮೊತ್ತದ ಹಣ ಮರಳಿ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲೇ ಆತ ಚಾಲಕನನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಆದರೆ, ಪ್ರಯಾಣಿಕನ ಆತಂಕ ಕ್ಷಣಾರ್ಧದಲ್ಲಿ ದೂರಾಗಿದೆ. ಪ್ರಯಾಣಿಕ ಸಂಪರ್ಕಿಸಿದ ತಕ್ಷಣವೇ ಸ್ಪಂದಿಸಿದ ಆಟೋ ಚಾಲಕ, ತನ್ನ ಖಾತೆಗೆ ಹೆಚ್ಚುವರಿ ಹಣ ಬಂದಿರುವುದನ್ನು ಒಪ್ಪಿಕೊಂಡಿದ್ದಾನಲ್ಲದೆ, ಅಲ್ಲದೇ ಸಂಪೂರ್ಣ ಮೊತ್ತವನ್ನು ತಕ್ಷಣವೇ ಪ್ರಯಾಣಿಕನಿಗೆ ಮರಳಿ ವರ್ಗಾಯಿಸಿದ್ದಾನೆ.

    ತನಗಲ್ಲದ ಹಣ ತನಗೆ ಬೇಡ ಎಂಬ ಚಾಲಕನ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ತಮಗೆ ಎದುರಾದ ಈ ಅಪರೂಪದ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. “ಇಂತಹ ಘಟನೆಗಳು ಮನುಷ್ಯತ್ವದ ಮೇಲಿನ ನಂಬಿಕೆಯನ್ನು ಮತ್ತೆ ಚಿಗುರಿಸುತ್ತವೆ” ಎಂದು ಸಾವಿರಾರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    • ಟ್ಯಾಗ್ಗಳು
    • 000
    • 15
    • account
    • Auto
    • driver
    • fare
    • money
    • passengers
    • received
    • returns
    Share
    WhatsApp
    Telegram
    Facebook
    X
    Email
      ಹಿಂದಿನ ಲೇಖನಬೆಳಗಾವಿ : ಪ್ರೇಯಸಿಯ ಹುಟ್ಟುಹಬ್ಬದಂದೇ ಪ್ರಿಯಕರನೂ ಆತ್ಮಹತ್ಯೆ
      ಮುಂದಿನ ಲೇಖನಚಿತ್ರದುರ್ಗ: ಭದ್ರಾ ಮೇಲ್ ದಂಡೆ ತುಂಬಿಸುವ ಬೃಹತ್ ಯೋಜನೆ
      Saval

      ಸಂಬಂಧಿತ ಲೇಖನಗಳುಲೇಖಕರಿಂದ ಇನ್ನಷ್ಟು

      ಸುದ್ದಿ ಜಾಲ

      ಸುರಕ್ಷತಾ ಕ್ರಮಗಳ ಬಗ್ಗೆ ಮಾಕ್ ಡ್ರಿಲ್ : ಶಿವಮೊಗ್ಗ

      ಸುದ್ದಿ ಜಾಲ

      ಶಿವಮೊಗ್ಗ : ಖಾಸಗಿ ಬಸ್ ಬೀಕರ ಅಗ್ನಿ ಅನಾಹುತ , ತಪ್ಪಿದ ದುರಂತ

      ಸುದ್ದಿ ಜಾಲ

      ರಾಯಚೂರು : ಹಾಸ್ಟೆಲ್‌ ವಾರ್ಡನ್ ನಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ

      EDITOR PICKS

      ಮಾದಪ್ಪನ ಸನ್ನಿದಿಯಲ್ಲಿ ಹುಂಡಿ ಎಣಿಕೆ: ೧.೮೭ ಕೋಟಿ ರೂ. ಸಂಗ್ರಹ

      Saval - February 11, 2022

      ಕುಶಾಲನಗರ ಕಸಾಪದಿಂದ ಸಾಹಿತಿ ಚೆನ್ನವೀರಕಣವಿಗೆ ಶ್ರದ್ದಾಂಜಲಿ

      Saval - February 16, 2022

      ಪತ್ರಿಕಾ ವಿತರಿಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ: ಕೆ.ವಿ.ಪ್ರಭಾಕರ್

      Saval - September 4, 2023

      ಜ.21 ರಿಂದ 29ರವರೆಗೆ ‘ವಿಜಯಸಂಕಲ್ಪ’ ಅಭಿಯಾನ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

      Saval - January 16, 2023
      Saval TV on YouTube
      #WeeklyHoroscope #Horoscope2026 #Astrology #ZodiacSigns #AstrologyPredictions #Aries #Taurus #Gemini #Cancer #Leo #Virgo #Libra #Scorpio #Sagittarius #Capricorn #Aquarius #Pisces
#IndianAstrology #VedicAstrology #Spirituality #DailyHoroscope #ZodiacForecast #FarmTips #Agriculture #FarmingLife #CropCare #OrganicFarming #VastuShastra #SpiritualRemedies #PositiveEnergy #EnergyHealing #NatureHealing #savaltv 

ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Vara Bhavishya | 12 ರಾಶಿಗಳ ವಾರ ಭವಿಷ್ಯ #savaltv #astrology
      ಕಾಂಗ್ರೆಸ್ ನಾಯಕರಲ್ಲಿ ಹೆಚ್ಚಿದ ಭಿನ್ನಮತ

#news #politicalnews #congress #DKS #Ramalingareddy #resignation #KJGeorge #CMDKS #cabinet #ministers #karntakapolitics #savaltv 




ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whatsapp Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      DK Shivkumar | ಕಾಂಗ್ರೆಸ್ ನಾಯಕರಲ್ಲಿ ಹೆಚ್ಚಿದ ಭಿನ್ನಮತ? | ಖಾತೆ ಹಂಚಿಕೆ ವಿವಾದ #savaltv #news
      Suddi Samaya : ಮರದ ಸುತ್ತಲಿನ ಕಾಂಕ್ರೀಟ್, ಇಂಟರ್ ಲಾಕ್ ತೆರವು

#tree #concrit #jcecollage #park #rain #water #chamarajanagar #dcoffice #workers #auto #accident #death #dilipraj #karnataka #television #bangalore #aisyacup #final #cricket #account #returnce #lalbag #mango #jackfruit #show #savaltv #mysore


ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whatsapp Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Suddi Samaya : ಮರದ ಸುತ್ತಲಿನ ಕಾಂಕ್ರೀಟ್, ಇಂಟರ್ ಲಾಕ್ ತೆರವು
      Subscribe
      • Privacy
      • Contact Us
      © Savalnews.com. All rights reserved.
      Designed & developed by Crisant Technologies