ಮನೆ ಅಪರಾಧ ವಿನಯ್ ಗುರೂಜಿ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್

ವಿನಯ್ ಗುರೂಜಿ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್

0

ಚಿಕ್ಕಮಗಳೂರು: ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಕಿಡಿಗೇಡಿಗಳು ಭಯ ಹುಟ್ಟಿಸುವಂತಹಾ ಮೇಸೆಜ್ ರವಾನಿಸುತ್ತಿರುವ ಕುರಿತು ವರದಿಯಾಗಿದೆ.

Join Our Whatsapp Group

45 ದಿನದೊಳಗೆ ನಿಮಗೆ ಗಂಡಾತರ ಎನ್ನವ ರೀತಿಯ ಭಯ ಹುಟ್ಟಿಸಿ ಮೇಸೆಜ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಆಶ್ರಮಕ್ಕೂ ಈ ಅಕೌಂಟ್ ಗೂ ಸಂಬಂಧವಿಲ್ಲ ಎಂದು ಗೂರೂಜಿ ಸ್ಪಷ್ಟನೆ‌‌ ನೀಡಿದ್ದಾರೆ.

ಫೇಕ್ ಅಕೌಂಟ್ ನಿಂದ ಹಣ ಕೇಳಿದರೆ ದೂರು ನೀಡುವಂತೆ ಮನವಿ ಮಾಡಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.