ವೆಂಕಿ : ಲೋ ವಾಸು ನಿನ್ನ ಶಾಲೆಯಿಂದ ಹೊರ ಹಾಕಿದ್ರಂತೆ?
ವಾಸು : ಹೌದು ಕಣೋ
ವೆಂಕಿ : ಕಾರಣ?
ವಾಸು : ಒಂದು ನೊಣ ಹೊಡೆದೆ ಅದಕ್ಕೆ
ವೆಂಕಿ : ಅಲ್ವೋ ನೀನು ನೊಣ ಹೊಡೆಯೋಕೂ, ನಿನ್ನ ಶಾಲೆಯಿಂದ ಹೊರ ಹಾಕೋಕೂ ಏನೋ ಸಂಬಂಧಾ?
ವಾಸು : ನೋಣ ಶಿಕ್ಷಕರ ತಲೆ ಮೇಲೆ ಕುಳಿತಿತ್ತು.ನಾನು ಕ್ರಿಕೆಟ್ ಬ್ಯಾಟ್ ನಿಂದ ಅದ ಸಾಯಿಸಿದೆ ಅಷ್ಟೇ.
ಜ್ಯೋತಿ : ರೀ ನಿಮಗೆ ರಾಣಿಅನ್ನೂ ಮೊದಲನೇ ಹೆಂಡ್ತಿ ಇದ್ದಾಳೆ ಅಂತ ಮದುವೆಗೆ ಮುಂಚೆ ನನಗೇಕೆ ಹೇಳಿಲಿಲ್ಲಾ?
ವಾಸು : ಹೇಳಿದ್ನಲ್ಲೇ ನನ್ನ ಚಿನ್ನಾ
ಜ್ಯೋತಿ : ಎಲ್ರೀ ಹೇಳಿದ್ರಿ?
ವಾಸು : ನಿನ್ನ ರಾಣಿ ಹಾಗೆ ನೋಡಿಕೊಳ್ತೀನಿ ಅಂತ ಹೇಳಿರ್ಲಿಲ್ವೇನೆ?
ವೆಂಕಿ : ಲೋ ವಾಸು,ಅದೇನೋ ನಿನ್ನ ಹೆಂಡ್ತಿ ಈ ಉರಿ ಮಧ್ಯಾನದಲ್ಲಿ ಬಾಗ್ಲಿಗೆ ರಂಗೋಲಿ ಹಾಕ್ತಾ ಇದ್ದಾಳೆ?
ವಾಸು : ಬೆಳಿಗ್ಗೆ ಎದ್ದ ತಕ್ಷಣ ಬಾಗಿಲಿಗೆ ರಂಗೋಲಿ ಹಾಕೋದು ಅವಳ ಅಭ್ಯಾಸ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.