ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಡಾಕ್ಟರ್ : ವಾಸು ಏನೇನು ನಿಮಗೆ ಖಾಯಿಲೆ

 ವಾಸು : ನೋಡಿ ಡಾಕ್ಟ್ರೇ ನನಗೆ ಊಟವಾದ್ಮೇಲೆ ಹಸಿವಾಗೊಲ್ಲ. ಮಲಗಿ, ಗೆದ್ದರೆ ನಿದ್ದೆ ಬರೋಲ್ಲ,  ಕೆಲಸ ಮಾಡಿದ್ರೆ ಸುಸ್ತಾಗುತ್ತೆ ಇದಕ್ಕೇನು  ಮಾಡೋದು?

 ಡಾಕ್ಟರ್ : ಇದಕ್ಕೆ ಪರಿಹಾರ ಅಂದ್ರೆ ಇಡೀ ರಾತ್ರಿ ಬಿಸಿಲು ಕಾಸಿ ಸರಿಯಾಗುತ್ತೆ.

Join Our Whatsapp Group

 ವೆಂಕಿ : ಗಂಡು ಬೆನ್ನು ತೋರಿದರೆ ಏನರ್ಥ?

 ವಾಸು : ಹೆಂಡತಿಯ ಲಕ್ಷಣ.

 ವೆಂಕಿ :  ಅದೇ ಹೆಣ್ಣು ಬೆನ್ನು ತೋರಿದರೆ?

 ವಾಸು : ಸೌಂದರ್ಯದ ಲಕ್ಷಣ

***

 ಡಾಕ್ಟರ್ :  ಬಸ್ಸಿನಲ್ಲಿ ಇವೆಲ್ಲಾ ಯಾರ ಮಕ್ಕಳು?

 ವಾಸು : ಇವೆಲ್ಲ ನನ್ ಮಕ್ಳೇ ಅವ ಟಿಕೇಟು ತೆಗೋಬೇಕೇನು?

 ಕಂಡಕ್ಟರ್ 8ರ ಮೇಲಾದ್ರೆ ಟಿಕೆಟ್ ತಗೋಬೇಕು.

 ವಾಸು : ಸದ್ಯ ನನಗಿರುವುದು ಏಳೇ ಮಕ್ಕಳು.