ವಾಸು : ಡಾಕ್ಟ್ರೇ ನಾನು ಸ್ಲಿಮ್ ಆಗೋಕೆ ಏನ್ಮಾಡ್ಲೀ?
ಡಾಕ್ಟರ್ : ದಿನಾ ಸ್ಲಿಮ್ ಮಾಡಿ ಸ್ಲಿಮ್ ಆಗ್ತೀರ.
ವಾಸು : ಸುಮ್ನಿರಿ ಡಾಕ್ಟ್ರೇ,ಅಲ್ಲಾ ತಿಮಿಂಗಲ ದಿನದ 24 ಗಂಟೆ ಈಜುತ್ತೆಇರುತ್ತೆ, ಸ್ಲಿಮ್ ಆಗಿಲ್ಲ.
ಭಾರಿ ಚುನಾವಣಾ ಭಾಷಣ ಮಾಡಿದ
ವಾಸು : “ಏನಾದರೂ ಪ್ರಶ್ನೆ ಕೇಳುವುದಿದ್ದರೆ ಕೇಳಿ”
ಗುಂಡ : ಚುನಾವಣೆಗೆ ನಿಮಗಿಂತ ಒಳ್ಳೆಯ ಜನ ಯಾರಾದರೂ ನಿಂತಿದ್ರೆ ಹೇಳಿ?
ಮಗ : ಅಮ್ಮಿ ಬಾವಿಗೆ ಇಲ್ಲಿ ಬಿತ್ತು.
ತಾಯಿ : ಇಲಿ ಬೋನ್ ಹಾಕು.
ಮಗ : ಬೇಡ ಬೆಕ್ಕನ್ನ ಹಾಕೋಣ.
ಅಪ್ಪ : ಯಾರು ಏನು ಹಾಕ್ಬೇಡಿ. ನಾನಾಗ್ಲ ಲಿ ಪಾಷಾಣ ಹಾಕಿದ್ದೀನಿ.