ಮನೆ ರಾಜ್ಯ `ವಿಶ್ವ ತಂಬಾಕು ಮುಕ್ತ ದಿನ’ ಆಚರಣೆ

`ವಿಶ್ವ ತಂಬಾಕು ಮುಕ್ತ ದಿನ’ ಆಚರಣೆ

0

ಮೈಸೂರು(Mysuru): ಮೈಸೂರು ವಿಶ್ವವಿದ್ಯಾನಿಲಯ  ಅಭಿವೃದ್ಧಿ ಅಧ್ಯಯನ ಸಂಸ್ಥೆ ಇಂದು “ವಿಶ್ವ ತಂಬಾಕು ಮುಕ್ತ ದಿನ”ವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಕುಲಸಚಿವರಾದ ಪ್ರೊ. ಆರ್ ಶಿವಪ್ಪ ಗಿಡನೆಡುವ ಮುಖಾಂತರ ಉದ್ಘಾಟಿಸಿದರು.

ಈ ಕಾರ್ಯಕ್ರಮ ಕುರಿತು ಮುಖ್ಯ ಭಾಷಣಕಾರರಾಗಿ ಪ್ರೊಫೆಸರ್ ಅಯ್ಯಣ್ಣ ಅವರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳು ಎಂಬ ವಿಷಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರೊಫೆಸರ್ ಎನ್ ಮಹೇಶ್ ಹಾಗೂ ಡಾಕ್ಟರ್ ಮಂಗಳ ಎಸ್ಎಂ ಮತ್ತು ಡಾಕ್ಟರ್ ಚಂದ್ರಶೇಖರ್  ಉಪಸ್ಥಿತರಿದ್ದರು.