ಮನೆ ಮನೆ ಮದ್ದು ಸಂಭೋಗ ಶಕ್ತಿ ವೃದ್ಧಿಸಲು

ಸಂಭೋಗ ಶಕ್ತಿ ವೃದ್ಧಿಸಲು

0

1. ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಭೋಗಶಕ್ತಿ ವೃದ್ಧಿಸುವುದು, ಸ್ವಪ್ನಸ್ಖಲನ ಆಗುವುದೂ ಸಹ ನೀಡುವುದು.

Join Our Whatsapp Group

2. ನುಗ್ಗೆ ಸೊಪ್ಪಿನ ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ,ಅದಕ್ಕೆ ಜೇನುತುಪ್ಪ ಸೇರಿಸಿ, ಸೇವಿಸುವುದರಿಂದ ಸಂಭೋಗಶಕ್ತಿಯು ವೃದ್ದಿಸುವುದು.

3. ಎಳನೀರಿಗೆ ಜೇನುತುಪ್ಪ ಸೇರಿಸಿ, ದಿನವೂ ಕುಡಿಯುತ್ತಿದ್ದರೆ ಸಂಭೋಗ ಶಕ್ತಿ ಹೆಚ್ಚುವುದಲ್ಲದೆ, ಸಂಭೋಗದ ಸಮಯದಲ್ಲಿ ಸಂತೋಷವೂ ಹೆಚ್ಚುವುದು.

4. ಹುರಿಗಡಲೆಯನ್ನು ದಿನವೂ ಮಿತವಾಗಿ ಬಳಸುತಿದ್ದರೆ ವೀರ್ಯ ವೃದ್ಧಿಸುವುದಲ್ಲದೆ ಬಂಜೆತನವನ್ನು ದೂರ ಮಾಡಬಹುದು.

5. ಹಲಸುಂಡೆ ಕ್ಝಲಾಳಿನ ಪಲ್ಯ ತಿನ್ನುವುದರಿಂದ ವೀರ್ಯ ವೃದ್ಧಿ ಆಗುವುದು.

6. ಹಸಿಮೆಣಸಿನಕಾಯಿಯನ್ನು ಬೇಯಿಸದೆ ಉಪಯೋಗಿಸುವುದರಿಂದ ಸಂಭೋಗಶಕ್ತಿ ಹೆಚ್ಚುವುದು.

7. ಹಲಸಿನ ಬೀಜವನ್ನು ಹುರಿದು, ಚಟ್ನಿಪುಡಿ ತಿಂದರೆ ವೀರ್ಯವೃದ್ಧಿಸುವುದರೊಂದಿಗೆ ಸಂಭೋಗ ಶಕ್ತಿ ಹೆಚ್ಚುವುದು.

8. ಹಕ್ಕರಿಕೆ ಸೊಪ್ಪನ್ನು ಸೌತೆಕಾಯಿಯೊಂದಿಗೆ ತಿನ್ನುತ್ತಿದ್ದರೆ ಲೈಂಗಿಕ ಶಕ್ತಿ ಹೆಚ್ಚುವುದು.

9. ಸಪೋಟಾ ಹಣ್ಣನ್ನು ದಿನವೂ ಬಳಸುವುದರಿಂದ ವೀರ್ಯ ವೃದ್ಧಿ ಆಗುವುದು.

10. ಸಪೋಟಾ ಹಣ್ಣನ್ನು ಜೇನುತುಪ್ಪದಲ್ಲಿ ಅದ್ದಿ ತಿನ್ನುತ್ತಿದ್ದರೆ ಸಂಭೋಗಶಕ್ತಿ ಹೆಚ್ಚುವುದರೊಂದಿಗೆ ಸಂಭೋಗ ಸಮಯದಲ್ಲಿ ಆಹಾದ ಉಂಟಾಗುವುದು.

 ಲೈಂಗಿಕ ಕ್ರಿಯೆಯಿಂದ ಬಳಲಿದಾಗ :

  1. ಬೆಲ್ಲ ಸೇರಿಸಿದ ಬಿಸಿ ಹಾಲನ್ನು ಕುಡಿಯುವುದರಿಂದ ಸ್ತ್ರೀ ಸಂಭೋಗದಿಂದ ಆಗುವ ಆಯಾಸ ಪರಿಹಾರ ಆಗುವುದು.