ಮನೆ ಟ್ಯಾಗ್ಗಳು Devotional song

ಟ್ಯಾಗ್: devotional song

 ಬೆಳಗಾಗಿ ಮೊದಲು

0
 ಬೆಳಗಾಗಿ ಮೊದಲು ಪ್ರಾರ್ಥಿಸುವ ಮನವೆ ಆದಿದೈವ ಗಣೇಶನ  ಗೋಕರ್ಣದಲ್ಲಿ ಮಹಿಮೆಯ ತೋರಿದ  ಮುರಗವಿಭೂಷಣ || ಗಣೇಶನ ||  ಆತ್ಮಲಿಂಗವ ಶಿವನಿಂದ ಪಡೆದು ಬರುತಿರೆ ಲಂಕೇಶರಾವಣನು  ತನ್ನನ್ನು ಪೂಜೆಯ ಮಾಡಿದವನಿಗೆ ಬುದ್ಧಿಯ ಕಲಿಸಿದ ಗಣೇಶನು||  ಬಟುವಿನ ರೂಪದೆ ರಾವಣನೆ ದುರು ಬಂದನು...

ಬೆಳಗಾಯ್ತು ಏಳೋ ಹೇ ಮುದ್ದು

0
ಬೆನಕ ಬೆನಕ ಏಕದಂತ ಪಚ್ಚೆ ಕಲ್ಲು ಪಾಣಿಪೀಠ ಮುತ್ತಿನ ಉಂಡೆ ಹೊನ್ನ ಗಂಟೆ ಒಪ್ಪುವಗುಡ್ಡ ಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಜ್ಞೇಶ ದೇವರಿಗೆ 21 ನಮಸ್ಕಾರಗಳು ಬೆಳಗಾಯಿತು ಏಳು ಎ ಮುದ್ದು ಬೆನಕಭುವಿಯಲ್ಲ ರಂಗ...

ಮನವೇ ವೆಂಕಟರಮಣ

0
ವೃಂದ : ಗೋವಿಂದ ಗೋವಿಂದ ಗೋವಿಂದ ಬಾಲು : ಮನವೇ ವೆಂಕಟರಮಣ ಸಂಕಟರ ಹರಣನಪಂಕಜ ನಾಭನ ನೀ ಭಜಿಸು |ವೆಂಕಟರಮಣನ ಸಂಕಟ ಹರಹಣಪಂಕಜನಾಭನ ನೀ ಭಜಿಸು |ಪಂಕಜಲೋಚನೆ ಲಕ್ಷ್ಮಿ ರಮಣನ ||ಪಾದಪಂಕಜವನು ಆರಾಧಿಸು ||ಮನವೇ...

ಬೆಟ್ಟ ಹತ್ತಿ ಬಂದೆಯ್ಯಾ ಗೋವಿಂದ

0
ಬೆಟ್ಟ ಹತ್ತಿ ಬಂದೆಯ್ಯಾ ಗೋವಿಂದನಾವು ಸೇವೆ ಮಾಡೆ ನಿನ್ನ ಪಾದರವಿಂದ ||ಮೆಟ್ಟಿಲು ಮೆಟ್ಟಿಲುಗು ನಾಮ ಹಾಡಿ |ನಿನ್ನ ಧನ್ಯವನ್ನು ಮಾಡಿಹೆವು ಭಕ್ತಿಯಿಂದ ||ಬೆಟ್ಟ || ಬಾಲು : ಕಟ್ಟಿಕೊಂಡು ಬಂದೇವಯ್ಯಾ ಪಾಪದ ಗಂಟುನಿನ್ನ ಪಾದದಲ್ಲಿ...

ನಾಲಿಗೆ ದನ್ಯವಾಯಿತೆ

0
ನಾಲಿಗೆ ಧನ್ಯವಾದಗಳು ನಾಲಿಗೆ ಧನ್ಯವಾಯಿತೆ ಸ್ವಾಮಿ ನನ್ನ ನಾಲಿಗೆ ಧನ್ಯವಾಯಿತೆ |ವೆಂಕಟರಮಣ ನಾಮಾಮೃತವ ನುಡಿಯಲು ನನಗೆ ಏನೋ ಸುಖವು | ದೇಹವು ಹಗುರಾಗಿದೇ ನುಡಿದ ಪದವಮರಳಿ ಮರಳಿ ನುಡಿಯುವ ಮನಸಾಗಿದೆ |ನಾನು ಎಂಬುದು ನಶ್ವರವಾಗಿ ನಿನ್ನಲ್ಲಿ...

ನಮೋ ವೆಂಕಟೇಶ

0
ವೃಂದಾ : ನಮೋ ವೆಂಕಟೇಶ ನಮೋ ತಿರುಮಲೇಶ |ಸಪ್ತದ್ರೀ ವಾಸ ಪ್ರಭೋ ಶ್ರೀನಿವಾಸಾ | ಬಾಲು : ಶತಕೋಟಿ ನಾಲಿಗೆಯ ನರ್ತಿಸುವ ನಾಮನೋವಲ್ಲು ನಲಿವಲ್ಲು ನಾಮ||ಹರಿ ನಾಮದಲ್ಲಿ ಅಡಗಿರುವ ಲೋಕ ||ಅಣು ಅಣುವಿನಲ್ಲಿ ಸ್ವಾಮಿಯ...

ಹತ್ತಿ ಬಂದೆ ನಾ

0
ಹತ್ತಿ ಬಂದೆ ನಾ ||ನಿನ್ನ ನೋಡಲೇಳು ಬೆಟ್ಟ ಹತ್ತಿ ಬಂದೆ ನಾ |ಹೊತ್ತು ತಂದೆ ನಾ||ನನ್ನ ಭಕ್ತಿ ಬುತ್ತಿಯನ್ನು ಹೊತ್ತು ತಂದೆ ನಾ |ಹತ್ತಿ ಬಂದೆ ನಾ ||ನಿನ್ನ ನೋಡಲೇಳು ಬೆಟ್ಟ ಹತ್ತಿ...

ಕಲ್ಯಾಣಾದ್ಬುತ ಗಾತ್ರಾಯ

0
ಕಲ್ಯಾಣಾದ್ಭುತ ಗಾತ್ರಾಯ|ಕಾಮಿತಾರ್ಥ ಪ್ರದಾಯಿನಿಶ್ರೀಮದ್ ವೆಂಕಟನಾಥಾಯಾ |ಶ್ರೀ ವಾಸಾಯತೆ ನಮಃ || ಮನವೆ ಕುಣಿದಿದೆ ಗೋವಿಂದ||ನಿನ್ನ ಪಾದವ ಸ್ಪರ್ಶಿಸಲಾನಂದ ||ಲೋಕವೇ ನೀನು ಗೋವಿಂದ |ನಿನ್ನ ನೆರಳಲಿ ನನಗೆ ಆನಂದ|ಜನ್ಮಗಳೇಳು ಸಾಲದುನಿನ್ನ ಪೂಜಿಸುವೆ ತೀರದು ||ಮನವೆ|| ಶಕ್ತಿಯು ದೇಹದಿ...

ಹರಿಹರ ಸುತನು

0
ಹರಿಹರ ಸುತನು ಸುರಗಣ ಹಿತನು ವರಮುನಿ ಸನ್ನುತನುಸುಂದರ ರೂಪನು ಆತ್ಮಪ್ರದೀಪನು ಪಂದನ ರಾಜಕುಮಾರನು ಪಂದಲ ರಾಜಕುಮಾರ|| ಪಂಕಜ ವದನನು ಸಂಕಟ ಹರನು ಮಂಗಳಪದಯುಗ ಸಮಿತಿ ಸಮ್ಮಿಹಿತನು|ಶಾಂತಿಯ ಧಾಮನು ಸುರಧುರ ನಾಮನುಒಲವಲಿ ವರಗಳ ಕರೆವವನು||ಸ್ವಾಮಿಯೇ ಶರಣಂ...

ನೀನಿರುವಾಗ ಏನು ಭಯ

0
ನೀನಿರುವಾಗ ಏನು ಭಯನಿನ್ನ ನಿನದಿರುವಾಗ ಆನಂದಮಯ||ನಾರಾಯಣ ಎನೆ ನುಡಿಯದ ನಾಲಿಗೆ||ಸುಖಿಸದು ಸ್ವಾಮಿ ಮನುಜನ ಬಾಳಿಗೆ ||ಸುಖಿಸದು ಸ್ವಾಮಿ ಮನುಜನ ಬಾಳಿಗೆ ||ನೀನಿರುವಾಗ || ಕಣ್ಣನ್ನು ತೆರೆದು ಲೋಕವ ಕಂಡೆ |ನಾನತರದ ಪಾಪವು ಇಲ್ಲಿ|ಮೋಸ ವಂಚನೆ...

EDITOR PICKS