ಮನೆ ಉದ್ಯೋಗ ಎನ್‌ಟಿಪಿಸಿ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎನ್‌ಟಿಪಿಸಿ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಟಿಪಿಸಿ) ಆರ್‌ಇ, ಗುತ್ತಿಗೆ ಆಧಾರಿತ ಸೇವೆಗಳು, ಫೈನಾನ್ಸ್‌, ಅಕೌಂಟ್ಸ್‌, ಪಿಎಸ್‌, ಐಟಿ, ಸುರಕ್ಷತಾ ವಿಭಾಗಗಳಲ್ಲಿ ವಿವಿಧ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 60 ಹುದ್ದೆಗಳು ಖಾಲಿ ಇವೆ.

ರಿನೇವೇಬಲ್ ಎನರ್ಜಿ ವಿಭಾಗದ ಹುದ್ದೆಗಳು: ಸಿವಿಲ್- 14, ಇಲೆಕ್ಟ್ರಿಕಲ್ – 15, ಬ್ಯುಸಿನೆಸ್ ಡೆವಲಪ್ಮೆಂಟ್ – 1, ಹೈಡ್ರೋಜನ್ – 2, ಕಮರ್ಷಿಯಲ್ – 1, ಪ್ರಾಜೆಕ್ಟ್‌ ಮ್ಯಾನೇಜ್ಮೆಂಟ್ – 1, ಎನರ್ಜಿ ಎಸ್ಟಿಮೇಷನ್ – 1, ಇಲೆಕ್ಟ್ರಿಕಲ್ ಪಿವಿ ಲೇಔಟ್ – 1, ವಿಂಡ್ – 1, ಸಬ್‌ ಸ್ಟೇಷನ್ ಡಿಸೈನ್ – 2, ಸಿಸ್ಟಮ್ ಇಂಜಿನಿಯರಿಂಗ್ – 1, ಸ್ವಿಚ್‌ಯಾರ್ಡ್‌ – 1, ಸ್ಟ್ರಕ್ಚರ್ಸ್‌ – 1, ಫೌಂಡೇಷನ್ – 1, ಸಿವಿಲ್ ಪಿವಿ ಲೇಔಟ್ – 1, ಲ್ಯಾಂಡ್ ಅಕ್ವಿಜಿಷನ್ – 1.

ಇತರೆ ವಿಭಾಗದ ಹುದ್ದೆಗಳು: ಹ್ಯೂಮನ್ ರಿಸೋರ್ಸ್‌ – 1, ಕಾಂಟ್ರಾಕ್ಟ್ ಸರ್ವೀಸೆಸ್ – 4, ಫೈನಾನ್ಸ್‌ – 2, ಅಕೌಂಟ್ಸ್ – 4, ಪಿ & ಎಸ್ – 1, ಕ್ಯೂಎ – 1, ಐಟಿ – 1, ಸೇಫ್ಟಿ – 1 ಹುದ್ದೆ ಖಾಲಿ ಇದೆ.

ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನ ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಎನ್‌ಟಿಪಿಸಿನ ಅಧಿಕೃತ ವೆಬ್‌ಸೈಟ್‌ careers.ntpc.co.in ಗೆ ಭೇಟಿ ನೀಡಿ.

ಹಿಂದಿನ ಲೇಖನಆರೋಪಿ-ಸಂತ್ರಸ್ತೆ ನಡುವಿನ ವಿವಾಹ ಅತ್ಯಾಚಾರದ ಅಪರಾಧವನ್ನು ಪವಿತ್ರೀಕರಿಸುವುದಿಲ್ಲ: ದೆಹಲಿ ಹೈಕೋರ್ಟ್‌
ಮುಂದಿನ ಲೇಖನಶಿವನ ಗಾಯತ್ರಿ ಮಂತ್ರ