Saval
ಇಂದಿನ ನಿಮ್ಮ ರಾಶಿ ಭವಿಷ್ಯ
2022 ಮಾರ್ಚ್ 7 ರ ಸೋಮವಾರವಾದ ಇಂದಿನ ನಿಮ್ಮ ರಾಶಿ ಭವಿಷ್ಯ.
ಚಂದ್ರನ ಸಂವಹನವು ಮೇಷ ರಾಶಿಯಲ್ಲಿ ಹಗಲು ರಾತ್ರಿ ಇರುತ್ತದೆ. ಮೇಷ ರಾಶಿಯ ಜನರು ಚಂದ್ರನ ಈ ಸಂವಹನದಿಂದಾಗಿ ವಾರದ ಮೊದಲ ದಿನ...
ಅತ್ಯಾಚಾರ ಆರೋಪ: ಮಲಯಾಳಂ ಚಿತ್ರ ನಿರ್ದೇಶಕ ಲಿಜು ಕೃಷ್ಣ ಬಂಧನ
ತಿರುವನಂತಪುರಂ: ಮಲಯಾಳಂ ಚಿತ್ರ ನಿರ್ದೇಶಕ ಲಿಜು ಕೃಷ್ಣ ಅವರ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರಿನಲ್ಲಿ ಪೊಲೀಸರು ಭಾನುವಾರ ಅವರನ್ನು ಬಂಧಿಸಿದ್ದಾರೆ.
ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಲಿಜು ಕೃಷ್ಣ ಅವರನ್ನು...
ಪಾಲೆಸ್ತೇನ್ ನಲ್ಲಿ ಭಾರತದ ರಾಯಭಾರಿ ಅನುಮಾನಸ್ಪದವಾಗಿ ಸಾವು
ಪ್ಯಾಲೆಸ್ತೇನ್: ಭಾರತದ ರಾಯಭಾರಿಯಾಗಿದ್ದ ಮುಕುಲ್ ಆರ್ಯ ಅವರು ಪ್ಯಾಲೆಸ್ತೇನ್ ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಕಚೇರಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಹೇಗೆ ಮೃತಪಟ್ಟರು ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ....
ಕೊರೊನಾ: 4362 ಹೊಸ ಪ್ರಕರಣ ಪತ್ತೆ
ನವದೆಹಲಿ: ದೇಶದಲ್ಲಿ 24 ಗಂಟೆಗಳಲ್ಲಿ 4,362 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇದೇ ಅವಧಿಯಲ್ಲಿ 66 ಸಾವು ಸಂಭವಿಸಿದ್ದು, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,15,102ಕ್ಕೆ...
ಚುಂಚಿ ಫಾಲ್ಸ್ ನಲ್ಲಿ ಮುಳುಗಿ ಪದವಿ ವಿದ್ಯಾರ್ಥಿ ಸಾವು
ಬೆಂಗಳೂರು: ಕನಕಪುರ ತಾಲೂಕಿನ ಪ್ರವಾಸಿ ತಾಣ ಚುಂಚಿ ಫಾಲ್ಸ್ಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಸರ್ಜಾಪುರದ ಖಾಸಗಿ ವಿವಿಯಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಉತ್ತರಕಾಂಡ ಮೂಲದ ವಿದ್ಯಾರ್ಥಿ...
ಕೆಟ್ಟದಾಗಿ ನಡೆಸಿಕೊಳ್ಳುವ ಸೊಸೆಯನ್ನು ಅತ್ತೆ ಮಾವ ಮನೆಯಿಂದ ಹೊರಹಾಕಬಹುದು: ದೆಹಲಿ ಹೈಕೋರ್ಟ್
ದೆಹಲಿ: ಮಹಿಳೆಯು ತನ್ನ ಅತ್ತೆ-ಮಾವಂದಿರನ್ನು ಕೆಟ್ಟದಾಗಿ ನಡೆಸಿಕೊಂಡರೆ ವಯಸ್ಸಾದ ಪೋಷಕರು ಸೊಸೆಯನ್ನು ಮನೆಯಿಂದ ಹೊರಹಾಕಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವೈವಾಹಿಕ ಮನೆಯಲ್ಲಿ ಉಳಿಯುವ ಹಕ್ಕನ್ನು ನಿರಾಕರಿಸುವ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಸೊಸೆಯೊಬ್ಬರು...
ಅತ್ಯಾಚಾರ ಆರೋಪಿಗೆ ೧೦ ವರ್ಷ ಕಠಿಣ ಶಿಕ್ಷೆ
ಮೈಸೂರು: ಅತ್ಯಾಚಾರವೆಸಗಿದ ಅಪರಾಧಿಗೆ ಮೈಸೂರಿನ ೭ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೧೦ ವರ್ಷಗಳ ಕಠಿಣ ಸೆರೆಮನೆ ವಾಸದ ಶಿಕ್ಷೆ ನೀಡಿ ತೀರ್ಪು ನೀಡಿದೆ.ಕೆ.ಆರ್.ನಗರ ತಾಲ್ಲೂಕಿನ ಸಾತಿಗ್ರಾಮದ ರವಿಕುಮಾರ್(೩೦) ಶಿಕ್ಷೆಗೆ ಒಳಗಾದ...
ಐಟಿ ರೇಡ್ ಆದವರಿಗೆ ಬೆಲೆ ಜಾಸ್ತಿ: ಸಿ.ಎಂ.ಇಬ್ರಾಹಿಂ
ಕಲಬುರಗಿ: 'ಅರೆ ಕಾಂಗ್ರೆಸ್ಸಿನ್ಯಾಗ ಯಾರ್ ಮನಿಮ್ಯಾಲೆ ಐಟಿ ರೇಡ್ ಆಗ್ತದೋ ಅವರಿಗೆ ಬೆಲೆ ಜಾಸ್ತಿ ಕೊಡ್ತರ‍್ರಿ.. ನನ್ನ ಹತ್ರ ರೊಕ್ಕಿಲ್ಲ.. ರೂಪಾಯಿ ಇಲ್ಲ. ನಮ್ಮನ್ಯಾರ‍್ರಿ ಕೇಳ್ತರ‍್ರಿ. ಆದ್ರೂ ನಾನೂ ಕಾಂಗ್ರೆಸ್‌ಗೆ ಪೂರ್ತಿ ಡೈವೋರ್ಸ್...
ಬೆಂಗಳೂರಿನ ಹೋಟೆಲ್ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: 7 ಮಂದಿ ಸಿಬ್ಬಂದಿಗೆ ಗಾಯ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಹೋಟೆಲ್ನಲ್ಲಿದ್ದ 7 ಮಂದಿ ಸಿಬ್ಬಂದಿ ಗಾಯಗೊಂಡಿರುವ ಘಟನೆ ಇಂದಿರಾನಗರದ ಸಿಎಂಎಚ್ ರಸ್ತೆಯ ನ್ಯೂ ಶಾಂತಿ ಸಾಗರ ಹೋಟೆಲ್ನಲ್ಲಿ ನಡೆದಿದೆ.ಗ್ಯಾಸ್ ಸೋರಿಕೆಯಿಂದ ಹೋಟೆಲ್ನ ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದೆ....
ವಕೀಲ ಜಗದೀಶ್ ಕೆ.ಎನ್.ಗೆ ಜಾಮೀನು ಮಂಜೂರು
ಬೆಂಗಳೂರು: ಕೊಲೆ ಯತ್ನ ಪ್ರಕರಣದಡಿ ಬಂಧಿಸಲಾಗಿರುವ ವಕೀಲ ಜಗದೀಶ್ ಕೆ.ಎನ್. ಮಹಾದೇವ್ ಅವರಿಗೆ ಜಾಮೀನು ಮಂಜೂರು ಮಾಡಿ ನಗರದ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಲಯ ಆವರಣದಲ್ಲಿ ನಡೆದಿದ್ದ ಗಲಾಟೆ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ...




















