Saval
ಎನ್ಐ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿನ ಅಪರಾಧವು ‘ಜಾರಿಗೊಳಿಸಬಹುದಾದ ಸಾಲ’ಕ್ಕಾಗಿ ನೀಡಲಾದ ಚೆಕ್‌ಗಳಿಗೆ...
ಎನ್‌ಐ ಕಾಯಿದೆಯ ಸೆಕ್ಷನ್ 138 ರ ಅಡಿಯಲ್ಲಿ ಯಾವುದೇ 'ಜಾರಿ ಮಾಡಬಹುದಾದ ಸಾಲ'ಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರಕ್ರಿಯೆಯು ಇರುತ್ತದೆ ಎಂಬುದು ಕಾನೂನಿನ ಇತ್ಯರ್ಥವಾದ ಪ್ರತಿಪಾದನೆಯಾಗಿದೆ", ಗುಜರಾತ್ ಹೈಕೋರ್ಟ್ ತಿಳಿಸಿದೆ.
ಸಿಆರ್‌ಪಿಸಿಯ ಸೆಕ್ಷನ್ 482 ರ...
ಮುಸ್ಲಿಂ ಮುಖಂಡನಿಂದ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ: ಬಹಿರಂಗ ಕ್ಷಮೆ ಯಾಚಿಸುವಂತೆ ತನ್ವೀರ್ ಸೇಠ್...
ಮೈಸೂರು:ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮುಸ್ಲಿಂ ಮುಖಂಡನಿಗೆ ಬಹಿರಂಗ ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಶಾಸಕ ತನ್ವೀರ್ ಸೇಠ್ ಬಹಿರಂಗ ಪತ್ರ ಬರೆದಿದ್ದಾರೆ.
ಗೊಮ್ಮಟೇಶ್ವರನನ್ನು ಬೆತ್ತಲು ಮಾಡಿ ದೇಶದ ಮಾನ ಹೋಗುತ್ತಿದೆ. ಗೊಮ್ಮಟೇಶ್ವರನನ್ನು ಬೆತ್ತಲಾಗಿ ನಿಲ್ಲಿಸಿದ್ದೀರಿ. ಗೊಮ್ಮಟೇಶ್ವರನಿಗೆ ಮೊದಲು ಚಡ್ಡಿ ಹಾಕಿ ಎಂದು ನ್ಯೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆಯೂಬ್ ಖಾನ್ ನೀಡಿದ್ದ ಹೇಳಿಕೆ ವಿರೋಧಿಸಿ ಬಹಿರಂಗ ಕ್ಷಮೆಗೆ ಒತ್ತಾಯಿಸಿ ಶಾಸಕ ತನ್ವೀರ್ ಸೇಠ್ ಬಹಿರಂಗ ಪತ್ರ ಬರೆದಿದ್ದಾರೆ.
ತನ್ವೀರ್ ಸೇಠ್ ಅವರು...
ಚಿತ್ರ ನಿರ್ದೇಶಕ ರವಿ ಟಂಡನ್ ನಿಧನ
ಬೆಂಗಳೂರು:ಬಾಲಿವುಡ್ ನಟಿ ರವೀನಾ ಟಂಡನ್ ಅವರ ತಂದೆ, ಹಿಂದಿ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಟಂಡನ್ ನಿಧನರಾಗಿದ್ದಾರೆ.
ರವಿ ಟಂಡನ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ಪುತ್ರಿ ಹಾಗೂ ಬಾಲಿವುಡ್ ನಟಿ ರವೀನಾ...
ಕೊರೊನಾದಿಂದ ಆರ್ಥಿಕ ಸಂಕಷ್ಟ: ಮೈಸೂರು ವಿವಿಯಿಂದ ಯುಜಿಸಿ ಅನುದಾನ ಕೋರಿಕೆ
ಮೈಸೂರು:ಕೊರೊನಾ ಕಾರಣದಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಸಂಶೋಧನಾ ಕಾರ್ಯಗಳಿಗೆ ಅನುದಾನ ನೀಡುವಂತೆ ಮೈಸೂರು ವಿಶ್ವವಿದ್ಯಾನಿಲಯವು ಯುಜಿಸಿಯನ್ನು ಮನವಿ ಮಾಡಿದೆ.
ಬುಧವಾರ ದೆಹಲಿಯಲ್ಲಿ ಯುಜಿಸಿ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ...
ಇಂದಿನಿ ನಿಮ್ಮ ರಾಶಿ ಭವಿಷ್ಯ
ಎಂದಿನಂತೆ ಇಂದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ.
ಮೇಷ ರಾಶಿ
ಈ ದಿನ ನೀವು ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುತ್ತೀರಿ. ಹೀಗಾಗಿ ನೀವು ಫಿಟ್ ಆಗಿರುತ್ತೀರಿ. ಆಸ್ತಿ ವಿವಾದ ಸೌಹಾರ್ದಯುತವಾಗಿ...
ನಾಗರಿಕರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗದಿಂದ ರಾಷ್ಟ್ರವ್ಯಾಪಿ ಸ್ಪರ್ಧೆ
ನವದೆಹಲಿ: ನಾಗರಿಕರ ಪ್ರತಿಭೆ ಮತ್ತು ಸೃಜನಶೀಲತೆಗೆ ಉತ್ತೇಜನ ನೀಡಲು ಮತ್ತು ಚುನಾವಣಾ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ಧರಿಸಿದ್ದು, ‘ನನ್ನ ಮತವು ನನ್ನ ಭವಿಷ್ಯ: ಒಂದು ಮತದ ಶಕ್ತಿ’ಎಂಬ ಶೀರ್ಷಿಕೆಯಡಿ ರಾಷ್ಟ್ರವ್ಯಾಪಿ ಸ್ಪರ್ಧೆ...
ಕೊರೊನಾ ಇಳಿಮುಖ: ಇಂದು 50 ಸಾವಿರ ಪ್ರಕರಣ
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಕುಂಠಿತಗೊಳ್ಳುತ್ತಿದ್ದು, ಕಳೆದ 24 ಗಂಟೆಗಳಲ್ಲಿ 50,407 ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 804 ಮಂದಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,25,86,544ಕ್ಕೆ...
ಅತಿಥಿ ಉಪನ್ಯಾಸಕರ ಅರ್ಜಿಯಲ್ಲಿನ ತಪ್ಪು ಸರಿಪಡಿಸಲು ಅವಕಾಶ
ಬೆಂಗಳೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆಗೆ ಸಂಬಂಧಿಸಿದಂತೆ ಕೆಲ ಅಭ್ಯರ್ಥಿಗಳು ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸರಿಪಡಿಸಲು ಅಭ್ಯರ್ಥಿಗಳಿಗೆ ಫೆ.12 ಮತ್ತು 13ರಂದು ಕಾಲಾವಕಾಶ ನೀಡಲಾಗಿದೆ.
ಕೆಲವು ಅಭ್ಯರ್ಥಿಗಳು...
ವಾಹನ ಕಳವಾದ ಬಗ್ಗೆ ತಡವಾಗಿ ಮಾಹಿತಿ ನೀಡಿದರೆ ವಿಮೆ ನಿರಾಕರಿಸಿಸುವಂತಿಲ್ಲ: ಸುಪ್ರೀಂ
ನವದೆಹಲಿ: ವಾಹನ ಕಳವಾದ ಬಗ್ಗೆ ತಡವಾಗಿ ಮಾಹಿತಿ ನೀಡಲಾಗಿದೆ ಎಂಬ ಕಾರಣ ಹೇಳಿ ವಿಮಾ ಕಂಪನಿಗಳು ಕ್ಲೇಮು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಬೇಲಾ ಎಂ.ತ್ರಿವೇದಿ ಅವರಿದ್ದ...
ನರೇಗಾ ಯೋಜನೆ ಪ್ರಚಾರವಾಹಿನಿಗೆ ಶಾಸಕ ಸಾ.ರಾ.ಮಹೇಶ್ ಚಾಲನೆ
ಕೆ.ಆರ್.ನಗರ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತ ಉದ್ಯೋಗ ರಥ-ಪ್ರಚಾರವಾಹಿನಿಗೆ ಶಾಸಕರಾದ ಸಾ.ರಾ.ಮಹೇಶ್ ಚಾಲನೆ ನೀಡಿದರು.
ಶುಕ್ರವಾರ ತಾಲ್ಲೂಕಿನ ಅರ್ಜುನಹಳ್ಳಿ ಗ್ರಾಪಂ ಎದುರು ಉದ್ಯೋಗ ರಥ-ಪ್ರಚಾರ ವಾಹಿನಿಗೆ ಹಸಿರುನಿಶಾನೆ ತೋರುವ...





















