ಮನೆ ದೇವರನಾಮ ಸಂಗೀತ ಸಾಹಿತ್ಯ ಸಮಲೋಚನಿ

ಸಂಗೀತ ಸಾಹಿತ್ಯ ಸಮಲೋಚನಿ

0

 

ಸಂಗೀತ ಸಾಹಿತ್ಯ ಸಮಲೋಚನಿ
ಶಾರದೇ ಸರಸ್ವತಿ ದಯೆ ತೋರುನಿ ।।

ಸರಿಗಮ ಪದನಿಸ

ಸಪ್ತಸ್ವರಗಳ ನಾದವಾಹಿನಿ ।
ಚತುರ್ಮುಖ ಬ್ರಹ್ಮನ ಹೃದಯ ನಿವಾಸಿನಿ ।
ತುಂಗಾ ಸಲಿಲ ತೀರ ವಿಹಾರಿಣಿ
ಸಾರಂಗ ವೀಣಾ ನಾದೋಪಾಸಿನಿ ।।

ಸಾವಿತ್ರಿ ಗಾಯತ್ರಿ ಸರಸ್ವತಿಯೆಂದು
ಭಜಿಸಿದರಮ್ಮ ಮುನಿಗಳು ಮುಂದು ।
ಆದಿ ಶಂಕರರು ಅರ್ಚಿಸಲೆಂದು
ನೆಲೆಸಿಡೇ ನೀ ಶೃಂಗೇರಿಗೆ ಬಂದು ।।

ಹಿಂದಿನ ಲೇಖನಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ: ಪೈನ್  ಲ್ಯಾಬ್ಸ್ ವಿರುದ್ಧದ ಮಧ್ಯಂತರ ಪ್ರತಿಬಂಧಕಾದೇಶ ತೆರವುಗೊಳಿಸಿದ ಹೈಕೋರ್ಟ್
ಮುಂದಿನ ಲೇಖನದೀರ್ಘ ಉಸಿರಾಟಕ್ಕೆ ಧನುರಾಸನ