ಮನೆ ದೇವರ ನಾಮ ಕೃಷ್ಣನ ಸ್ವಾಗತ

ಕೃಷ್ಣನ ಸ್ವಾಗತ

0

ನೋಡು ನೀನು ಹೀಗೆ ನನ್ನ ಸುಮ್ಮನೆ, ನುಡಿಸುವೆ ನಿನಗಾಗಿ ಕೊಳಲನ್ನೊಮ್ಮೆ!! 

ರಾಧೇ ನಿನ್ನ ನೋಟದಲ್ಲಿ ನನ್ನ ರಾಗವಿದೆ, ನಿನ್ನ ಕಣ್ಣಿನಲ್ಲಿ ನನ್ನ ಉಸಿರು ಬೆರೆತಿದೆ !!     

 ಸಖಿ ನಿನ್ನ ನೋಟದಲ್ಲಿ ಏನೋ ಹಿತವಿದೆ, ಮುರಳಿ ನುಡಿಸಲು ಅದು ನನ್ನ ಕಾಡಿದೆ,

ಜಿಂಕೆ ಕಣ್ಣಿನ ಬೆದುರು ನೋಟದ ಬಾಲೆ, ಕೃಷ್ಣನ ಬಾಳಿನಲ್ಲಿ ಇದೇ ನಿನ್ನ ಲೀಲೆ!!    

ಬಾನ ಚಂದಿರನ ಬೆಳದಿಂಗಳ ಬೆಳಕು, ನಿನ್ನ ನೋಡುತ್ತ ಮರೆತೆ ನಾನು ನಿಜಕು ,

ಸೋತೆ ನಿನ್ನ ಪವಿತ್ರ ಸ್ನೇಹದಲ್ಲಿ ಜಾಣೆ , ತಿಳಿಯೆ ನೀನು ಕೃಷ್ಣನ ಹೃದಯ ವೀಣೆ..!!

ಹಿಂದಿನ ಲೇಖನದಸರಾ ವಿಶೇಷ ದೀಪಾಲಂಕಾರಕ್ಕೆ ಸಲಹೆಗಳ ಆಹ್ವಾನ
ಮುಂದಿನ ಲೇಖನಹರಿತವಾದ ಆಯುಧದಿಂದ ಆಗಿರುವ ಗಾಯಕ್ಕೆ ಮದ್ದು