ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೆಂಡತಿ: “ನಾಳೆ ನಮ್ಮ ಆನಿವರ್ಸರಿ. ಕೋಳಿ ತಂದು ಕತ್ತರಿಸಿ ಗ್ರಾಂಡಾಗಿ ಪಾರ್ಟೀ ಮಾಡೋಣ ರೀ?”

ಗಂಡ: “ಬೇಡ ಬೇಡ ಮತ್ತೊಂದು ಪ್ರಾಣಿನ ಏಕೆ ಬಲಿ ತೆಗೆದುಕೊಳ್ಳುತ್ತೀ?”

Join Our Whatsapp Group

***

ತಾತ: (ಮೊಮ್ಮಗಳಿಗೆ) “ನಿನಗೆ ಆಗಲೇ ಮದುವೆ ಆಗುವ ವಯಸ್ಸು ಬಂತು. ಅಡುಗೆಮನೆ ಕೆಲಸದಲ್ಲಿ ನಿಮ್ಮ ಅಮ್ಮನಿಗೆ  ಸಹಾಯಕಳಾಗಬೇಡವೆ. ನೀನು ಯಾವಾಗ ಕಲಿಯೋದು?”

ಮೊಮ್ಮಗಳು: “ಎಲ್ಲಾ ಕೆಲಸ ಅಮ್ಮನೇ ಮಾಡಿಬಿಡುತ್ತಾಳೆ. ನನಗೆ ಏನನ್ನೂ ಮಾಡಲು ಬಿಡೋಲ್ಲ. ತುಂಬಾ ಮುದ್ದು ಮಾಡುತ್ತಾಳೆ ನನ್ನನ್ನು.”

ತಾತ: “ಬರೀ ಮುದ್ದು ಮಾಡಿಸಿಕೊಂಡರೆ ಸಾಲದಮ್ಮಾ, ನೀನು ಮುದ್ದೆ ಮಾಡುವುದನ್ನೂ ಕಲಿಯಬೇಕು, ತಿಳಿಯಿತೇ.”

ಹಿಂದಿನ ಲೇಖನಯೋಗ
ಮುಂದಿನ ಲೇಖನ“ಬಾನದಾರಿಯಲಿ…’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ