ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಡಾಕ್ಟ್ರು ನೋಡಿ ನನ್ನ ಎರಡು ಕಿವಿಯು ಸುಟ್ಟು ಹೋಯಿತು.

ಡಾಕ್ಟರ್ : ಅರೇ ಇದು ಹೇಗಾಯಿತು ?

ರಾಜು : ಬಟ್ಟೆ ಇಸ್ತ್ರಿ ಮಾಡ್ತಾ ಇದ್ದೆ. ಫೋನ್ ಬಂತು ಅಂತ ಫೋನ್ ಬದಲು ಐರನ್ ಬಾಕ್ಸ್ ಕಿವಿಗೆ ಇಟ್ಕೊಂಡ್ ಬಿಟ್ಟೆ.

ಡಾಕ್ಟರ್ : ಒಂದು ಕಿವಿ ಏನೋ ಸುಡ್ತು ಸರಿ ಮತ್ತೊಂದು ಕಿವಿ ಹೇಗೆ ಸುಡ್ತು ?

ರಾಜು : ಆ ಅಯೋಗ್ಯ ಮತ್ತೊಮ್ಮೆ ಫೋನ್ ಮಾಡಿದ.

***

ಗಂಡ : ಮಗು ಅಳುತ್ತಿರುವಂತಿದೆ ಸ್ವಲ್ಪ ನೋಡು.

ಹೆಂಡತಿ : ಅವನು ಮಲಗಿ ತುಂಬಾ ಹೊತ್ತಾಯ್ತು ನಾನೇ ಹಾಡು ಹೇಳುತ್ತಿರುವೆ.

ಹಿಂದಿನ ಲೇಖನಜನನ-ಮರಣ ನೋಂದಣಿಗೆ ನ್ಯಾಯಾಲಯಕ್ಕೆ ಅಲೆಯಬೇಕಾಗಿಲ್ಲ; ತಿದ್ದುಪಡಿ ಅಧಿಕಾರ ಉಪ ವಿಭಾಗಧಿಕಾರಿಗಳಿಗೆ ನೀಡಲು ನಿರ್ಧಾರ
ಮುಂದಿನ ಲೇಖನಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀಗಳ ಬಿಡುಗಡೆ