ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹುಡುಗ ಹುಡುಗಿಯನ್ನು ಚುಡಾಯಿಸುತ್ತಾ….

ಹುಡುಗ: ನೀನು 94% ಸೈಲೆಂಟ್, 95% ಚೆಲುವೆ, 96% ಆಕರ್ಷಕವಾಗಿದ್ದೀಯಾ..

ಹುಡುಗಿ: ಆ ಮೇಲೆ..

Join Our Whatsapp Group

ಹುಡುಗ: 97% ಕ್ಯೂಟ್ , 98% ಸ್ವೀಟ್, 99% ಸ್ಮಾರ್ಟ್..

ಆ ಮೇಲೆ: ನಾನು ಮೇಲೆ ಹೇಳಿದ್ದು 100%

****

ಜೋಕ್ — ಪತ್ನಿ : (ಕನ್ನಡಿಯಲ್ಲಿ ತನ್ನ ಮುಖವನ್ನು ನೋಡುತ್ತಾ) ಛೇ.., ನೋಡೋಕೆ ನಾನು ಎಷ್ಟು ಗಲೀಜಾಗಿದ್ದೀನಲ್ಲಾ? ರೀ ಏನಾದ್ರೂ ನನ್ನ ಬಗ್ಗೆ ಒಳ್ಳೆ ಮಾತಾಡ್ರೀ…

ಪತಿ : ನಿನ್ನ ಐ ಸೈಟ್ ಕರೆಕ್ಟಾಗಿದೆ.

****

ಗುಂಡ ಬಸ್ ನಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿದ್ದ.

ಮತ್ತೊಬ್ಬ ಪ್ರಯಾಣಿಕ : ಸುಮ್ನೆ ಯಾಕಪ್ಪಾ ನಿಂತುಕೊಂಡೇ ಇದ್ದೀಯಾ? ಸೀಟ್ ಖಾಲಿ ಇದೆಯಲ್ಲಾ, ಬಾ ಕೂತ್ಕೋ.

ಗುಂಡ : ಬೇಡ ಬಿಡಿ ಸಾರ್, ಈಗಾಗಲೇ ಲೇಟ್ ಆಗಿದೆ. ಕೂತ್ಕೊಂಡು ಹೋದ್ರೆ ಇನ್ನೂ ಲೇಟ್ ಆಗುತ್ತೆ..

****

ನಿರ್ಮಾಪಕ : ನಿರ್ದೇಶಕರೇ, ಚಿತ್ರಕ್ಕೆ ಒಳ್ಳೆ ಹೆಸರಿಡಿ. ಎಂಥಾ ಹೆಸರಿರಬೇಕೆಂದರೆ, ಚಿತ್ರದ ಹೆಸರು ಕೇಳಿ ವಿದ್ಯಾರ್ಥಿಗಳು ಗಡಗಡ ನಡುಗಬೇಕು.

ನಿರ್ದೇಶಕ : ಯಾಕೆ ಹಾಗೆ?

ನಿರ್ಮಾಪಕ : ಜನ ಚೇಂಜ್ ಕೇಳ್ತಾರ್ರೀ..

ನಿರ್ದೇಶಕ : ಹಾಗಾದ್ರೆ “ಇಂದು ಪರೀಕ್ಷೆ, ನಾಳೆ ರಿಸಲ್ಟ್” ಅಂತ ಹೆಸರಿಟ್ಟರೆ?

ಹಿಂದಿನ ಲೇಖನನಾಳೆ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ: ಅಗತ್ಯ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
ಮುಂದಿನ ಲೇಖನಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಭಕ್ತಾಧಿಗಳಿಗೆ ಅನುಕೂಲವಾಗವ ನಿಟ್ಟಿನಲ್ಲಿ ಸಕಲ ಸಿದ್ಧತೆ: ಡಾ.ಕೆ.ವಿ ರಾಜೇಂದ್ರ