ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸೀತ : ಶ್ರೀ ಪತಿ ಹಾಗೂ ಲಕ್ಷ್ಮಮ್ಮ ನಿಜವಾಗಿ ಹೇಳಿ ಮಾಡಿಸಿದ ದಂಪತಿಗಳಾಗಿದ್ದಾರೆ.
ಗೀತ : ಅದು ಹೇಗೆ ಅವರಲ್ಲೇನು ವಿಶೇಷ?
ಸೀತ : ಶ್ರೀಪತಿರಾಯರ ಗೊರಕೆ ನೆರೆ ಮನೆಯವರಿಗೆ ನಿದ್ದೆ ಮಾಡೋದಕ್ಕೆ ಬಿಡುವುದಿಲ್ಲ ಲಕ್ಷ್ಮಮ್ಮಗೆ ಕಿವಿಯೇ ಕೇಳಿಸುವುದಿಲ್ಲ ಇಬ್ಬರೂ ಆರಾಮವಾಗಿ ನಿದ್ರಿಸುತ್ತಾರೆ.

Join Our Whatsapp Group

ಜಗ್ಗು ಈ ಹೊಸ ಕುರ್ಚಿಯನ್ನು ಎಲ್ಲಿಂದ ತಂದಿಯೋ?
ಮಗ : ಇಂಟರ್ವ್ಯೂ ಗೆ ಹೋಗಿದ್ನಲ್ಲಪ್ಪ ಅಲ್ಲಿ ‘ಟೇಕ್ ಯುವರ್ ಸೀಟ್ ’ಅಂದ್ರು, ತಗೊಂಡ್ ಬಂದ್ಬಿಟ್ಟೆ….

ಟೀಚರ್ ಮಕ್ಕಳೇ, ಸತ್ಯಕ್ಕೂ ಸುಳ್ಳಿಗೂ ಒಂದು ಉದಾಹರಣೆ ಕೊಡಿ.
ಮುನ್ನಾ : ಟೀಚರ್,ನೀವು ಪಾಠ ಮಾಡುವುದು ‘ಸತ್ಯ’. ನಿಮ್ ಪಾಠ ಕೇಳಿ ನಾವು ಉರದ್ಧಾರ ಆಗುವುದು ಸುಳ್ಳು.