ಶಿಕ್ಷಕ: ಹಕ್ಕಿಗಳ ದೃಷ್ಟಿ ಮಹಾ ಸೂಕ್ಷ್ಮ. ರಾಜು ಇದಕ್ಕೊಂದು ಉದಾಹರಣೆ ಕೊಡು.
ರಾಜು: ಅದಕ್ಕೆ ಸಾರ್ ಯಾವ ಹಕ್ಕೀನೂ ಕನ್ನಡಕ ಧರಿಸಿರೋದಿಲ್ಲ.
***
ಕಿಟ್ಟು: ಮೊಬೈಲಿಗೂ ಹುಡುಗಿಯರಿಗೂ ಇರುವ ಸಾಮ್ಯತೆ ಏನು?
ರಾಜು: ವೆರಿ ಸಿಂಪಲ್, ಕರೆನ್ಸಿ ಮುಗಿದ ತಕ್ಷಣ ಎರಡೂ “ಡಿಸ್‌ಕನೆಕ್ಟ್” ಆಗುತ್ವೆ.
***
ಡಾಕ್ಟರ್: ಏನು ನಿಮ್ಮ ತೊಂದ್ರೆ?ರಾಜು: ಸರ್, ರಾತ್ರಿ ನಿದ್ರೆ ಮಾಡಿದ್ರೆ ತುಂಬಾ ಕೆಟ್ಟ ಕೆಟ್ಟ ಕನಸುಗಳು ಬೀಳುತ್ವೆ
ಡಾಕ್ಟರ್: ಮಲಗುವಾಗ ಹೆಲೈಟ್ ಹಾಕ್ಕೊಂಡು ಮಲಗಿ ಕನಸು ಬೀಳೊಲ್ಲ.