ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೆಂಕಿ : ವಾಸು ನಿಂಗೆ ಹುಲಿ ಕಂಡರೆ ಭಯ ಆಗೋಲ್ವಾ?
ವಾಸು : ನಂಗೇನು ಭಯವಿಲ್ಲ ಮೊನ್ನೆ ಒಂದು ಹುಲಿಯ ಬಾಲ, ಕಾಲು, ಎಲ್ಲಾ ಕಟ್ ಮಾಡ್ಕೊಂಡು ಬಂದೇ ಗೊತ್ತಾ?
ವೆಂಕಿ : ಹೌದೇ!ತಲೆ ಏಕೆ ಕಡ್ಕೋಂಡು ಬರ್ಲಿಲ್ಲಾ?
ವಾಸು : ಅದನ್ನ ಬೇರೆ ಯಾರೋ ಮೊದಲೇ ಕಡಕೊಂಡು ಹೋಗ್ರಿದ್ರು.

Join Our Whatsapp Group

ಶಿಕ್ಷಕ : ವಾಸು ತಗೋ ಪ್ರಶ್ನೆ ಪತ್ರಿಕೆ, ಚೆನ್ನಾಗಿ ಉತ್ತರ ಬರಿ.
ವಾಸು : (ಪ್ರಶ್ನೆ ಪತ್ರಿಕೆ ಹಿಡಿದು ಕೊಠಡಿ ತುಂಬಾ ಕುಣಿಯುತ್ತಿದ್ದ )
ಶಿಕ್ಷಕ ವಾಸು ಯಾಕೋ ಹೀಗೆ ಕುಣಿತಾ ಇದ್ದೀಯ ಪ್ರಶ್ನೆಗಳ ಅಷ್ಟು ಸುಲಭವಾಗಿವೆಯೇನು?’
ವಾಸು : ಅದಕ್ಕಲ್ಲಾ ಸಾರ್ ನಾನು ಕುಳಿತಿರೋದು ಜೀವನದಲ್ಲಿ ಎಲ್ಲಾ ಸ್ಟೆಪ್ಪುಗಳೂ ಮುಖ್ಯ ಅಂತ ನಮ್ಮ ತಂದೆ ಹೇಳಿದ್ದಾರೆ. ಅದಕ್ಕೆ ಸ್ಟೆಫ್ ಹಾಗ್ತಾ ಇದ್ದೀನಿ.

ಒಬ್ಬ ಸರ್ದಾರಜಿಗೆ ಅವಳಿ ಮಕ್ಕಳು ಹುಟ್ಟಿದರು. ಅವನು ಮರುದಿನ ಹೆಂಡತಿಗೆ ಕೇಳಿದ “ನಾನು ರಾತ್ರಿಯೆಲ್ಲಾ ನಿದ್ದೆ ಮಾಡಲಿಲ್ಲ. ಯೋಚಿಸಿ ಸಾಕಾದೆ ಒಂದಂತೂ ನನ್ನ ಮಗು. ಇನ್ನೊಂದರ ತಂದೆ ಯಾರು ಹೇಳು” ಎಂದು ಚಿಂತೆಯಿಂದ!