ಮನೆ ಹಾಸ್ಯ ಪುರುಷ ಎಂದರೆ ಸಹನ ಶಕ್ತಿ, ಸ್ತ್ರೀ ಎಂದರೆ ಶಕ್ತಿ,

ಪುರುಷ ಎಂದರೆ ಸಹನ ಶಕ್ತಿ, ಸ್ತ್ರೀ ಎಂದರೆ ಶಕ್ತಿ,

0

ಪುರುಷ ಎಂದರೆ ಸಹನ ಶಕ್ತಿ

ಉದಾಹರಣೆ: ಬಸ್ಸಿನಲ್ಲಿ ಪ್ರಯಾಣಿಸುವಾಗ ಪಕ್ಕದಲ್ಲಿ ಕುಳಿತ ಹುಡುಗಿಯ ಭುಜಕ್ಕೆ ಒರಗಿ ನಿದ್ರಿಸಲು ಶುರು ಮಾಡಿದರೆ ಅವಳು ಎದ್ದು ಕೆನ್ನೆಗೆ ಒಂದು ಏಟು ಕೊಡುತ್ತಾಳೆ. ಇದೇ ಶಕ್ತಿ.

ಆದರೆ, ಒಂದು ಹುಡುಗಿ ಒಬ್ಬ ಹುಡುಗನ ಭುಜಕ್ಕೆ ಒರಗಿ ನಿದ್ರಿಸಲು ಶುರು ಮಾಡಿದರೆ ಆ ಹುಡುಗ ಮಂಡ್ಯದಲ್ಲಿ ಇಳಿಯುವವನಿದ್ದರೆ, ಮೈಸೂರಿನ ವರೆಗೆ ಅವಳ ನಿದ್ರೆಗೆ ತೊಂದರೆ ಆಗಬಾರದೆಂದು ಹಾಗೆಯೇ ಪ್ರಯಾಣಿಸುತ್ತಾನೆ..! ಇದೇ ಸಹನಶಕ್ತಿ

ಮೇಡಂಗೆ ಕುಲ್ಫಿ ಬೇಕಂತೆ

ಮಗ: ಅಪ್ಪಾ, ನಮ್ಮ ಮೇಡಂಗೆ ನಾಳೆ ಕುಲ್ಫಿ ಬೇಕಂತೆ…

ಅಪ್ಪ: ಕುಲ್ಫೀನಾ? ಯಾಕೆ ಬೇಕಂತೋ?

ಆಶ್ಚರ್ಯ ಆಗ್ತಿದೆಯಲ್ಲ? ನಾಳೆ ಯಾಕೆ, ಈಗಲೇ ಕೊಡಿಸೋಣ ಬಾ.. ಮಗನ ಜತೆಗೆ ಅಪ್ಪ ಶಾಲೆಗೆ ಹೋದರು..

ಅಪ್ಪ: ಏನ್ರೀ ಮೇಡಂ ಕುಲ್ಫಿ ತಿನ್ಬೇಕು ಅನಿಸಿದೆಯಾ? ನನ್ನ ಮಗ ಹೇಳಿದ…

ಮೇಡಂ: ಕರ್ಮ ರೀ! ನಿಮ್ಮ ಮಗನಿಗೆ ‘S’ ಅಕ್ಷರ ಹೇಳೋಕೇ ಬರೊಲ್ಲ. ಅದು ಕುಲ್ಫೀ ಅಲ್ಲ, ಸ್ಕೂಲ್ ಫೀ…!

  • ಟ್ಯಾಗ್ಗಳು
  • jokes
ಹಿಂದಿನ ಲೇಖನನ.19 ರಂದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ: ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಮನವಿ
ಮುಂದಿನ ಲೇಖನಪ.ಮಲ್ಲೇಶ್ ವಿರುದ್ಧ ಬ್ರಾಹ್ಮಣ ಸಂಘಟನೆಗಳ ಒಕ್ಕೂಟ ದೂರು