ಮನೆ ಕಾನೂನು ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

0

ಬೀದರ್: ಅಕ್ರಮ‌ ಆಸ್ತಿ‌ ಗಳಿಕೆ‌ ಆರೋಪ‌ ಹಿನ್ನಲೆ‌ ಇಲ್ಲಿನ‌ ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ರವೀಂದ್ರ ರೊಟ್ಟಿ‌‌ ಅವರ‌ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ(ನ.12) ಬೆಳಿಗ್ಗೆ ದಾಳಿ‌ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

Join Our Whatsapp Group

ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ಅಧಿಕಾರಿಗಳ ತಂಡಗಳು‌ ನಗರದ ಗುಂಪಾದಲ್ಲಿರುವ ನಿವಾಸ ಮತ್ತು‌ ಕಚೇರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ರವೀಂದ್ರ ಅವರು ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ‌ ಶಿರಸ್ತೇದಾರ್‌ ಆಗಿ‌ ಕೆಲಸ ಮಾಡಿದ್ದರು.