ಮನೆ ಟ್ಯಾಗ್ಗಳು Condition

ಟ್ಯಾಗ್: condition

ಸಿಎಂಗಾಗಿ ಕುಮಾರ ಕೃಪಾಗೆ ಹೈಟೆಕ್ ಟಚ್; ಸರ್ಕಾರಿ ಸಿಬ್ಬಂದಿ ವಸತಿಗೃಹಗಳ ದುಸ್ಥಿತಿಗೆ ಪರಿಹಾರ ಯಾವಾಗ?

0
ಬೆಂಗಳೂರು: ಪ್ರತಿ ಬಾರಿ ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡಾಗ ಅವರ ಅಧಿಕೃತ ನಿವಾಸ ಸೇರಿದಂತೆ ಕುಮಾರ ಕೃಪಾ ರಸ್ತೆ ಮತ್ತು ಸುತ್ತಮುತ್ತಲಿನ ಸಚಿವರ ನಿವಾಸಗಳಿಗೆ ದುರಸ್ತಿ, ನವೀಕರಣ ಹಾಗೂ ಹೊಸ ರೂಪ ನೀಡುವುದು...

ದುಷ್ಕರ್ಮಿಗಳಿಂದ ಮಲಗಿದ್ದ ಕುರಿಗಳ ಮೇಲೆ ಮಾರಣಾಂತೀಕ ಹಲ್ಲೇ : 5 ಸಾವು, 18 ಕುರಿಗಳ...

0
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಹಳ್ಳಿಯಲ್ಲಿ ಆಘಾತಕಾರಿ, ಅಮಾನವೀಯ ಘಟನೆ ನಡೆದಿದೆ. ರಾತ್ರಿ ಶೆಡ್ ನಲ್ಲಿ ಮಲಗಿದ್ದ ಕುರಿಗಳ ಮೇಲೆ ಕಿಡಿಗಳು ಚಾಕು ಚೂರಿಗಳಿಂದ ಭೀಕರವಾಗಿ ದಾಳಿ ನಡೆಸಿ ವಿಕೃತಿ ಮರೆದಿದ್ದಾರೆ. ದೊಡ್ಡತಿಮ್ಮರಾಯಪ್ಪ...

ದಂಪತಿ ಬೈಕ್ ಮೇಲೆ ಹರಿದ ಟಿಪ್ಪರ್​ ಲಾರಿ ಸ್ಥಳದಲ್ಲೇ ಪತಿ ಸಾವು, ಪತ್ನಿ ಗಂಭೀರ...

0
ಆನೇಕಲ್(ಬೆಂಗಳೂರು): ಆನೇಕಲ್​ ಪಟ್ಟಣದಲ್ಲಿ ರಸ್ತೆ ಬದಿ ಬೈಕ್​ ನಿಲ್ಲಿಸುವ ವೇಳೆ ದಂಪತಿ ಮೇಲೆ ಲಾರಿ ಹರಿದು, ಪತಿ ಸಾವನ್ನಪ್ಪಿದರೆ, ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ನಡೆದಿದೆ. ಆನೇಕಲ್ ಹುಸ್ಕೂರು ಬಳಿಯ ಹಾರೋಹಳ್ಳಿ ಗ್ರಾಮದ...

ಲುಧಿಯಾನ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆ; ತಂದೆ-ಮಗ ಸೇರಿದಂತೆ ಮೂವರ ಸಾವು, ನಾಲ್ವರ ಸ್ಥಿತಿ...

0
ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿರುವ ಕಾರ್ಖಾನೆಯಲ್ಲಿ ತಡರಾತ್ರಿ ವಿಷಕಾರಿ ಅನಿಲ ಸೋರಿಕೆ ಸಂಭವಿಸಿ ಮೂವರು ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಅನಿಲ ಸೋರಿಕೆಯಿಂದ ಪ್ರಜ್ಞಾಹೀನರಾದ ಕಾರ್ಮಿಕರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ...

IPL ​ಪಂದ್ಯದ ನೋಡುವ ವೇಳೆ ಮೇಲ್ಚಾವಣಿ ಕುಸಿದು ಕಾರ್ಮಿಕ ಸಾವು , ಮತ್ತೊಬ್ಬನ ಸ್ಥಿತಿ...

0
ಚೆನ್ನೈ (ತಮಿಳುನಾಡು): ಐಪಿಎಲ್​ನ ಅಂತಿಮ ಪಂದ್ಯ ವೀಕ್ಷಣೆ ವೇಳೆ ನಡೆದ ದುರಂತದಲ್ಲಿ ಉತ್ತರ ಭಾರತದ ವಲಸಿಗ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದ್ದು ಭಾನುವಾರ ಆರ್​ಸಿಬಿ ಮತ್ತು ಗುಜರಾತ್​ನ ನಡುವಿನ...

ನಾಗರಬಾವಿ ಹೋಟೆಲ್‌ನಲ್ಲಿ ಅಗ್ನಿ ಅವಘಡ, ಓರ್ವ ಸಾವು, ನಾಲ್ವರ ಸ್ಥಿತಿ ಚಿಂತಾಜನಕ : ಬೆಂಗಳೂರು

0
ಬೆಂಗಳೂರು ಶನಿವಾರ (ಮೇ 9): ಬೆಂಗಳೂರಿನ ನಾಗರಬಾವಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಒಬ್ಬ ವ್ಯಕ್ತಿ ಸಾವೀಗಿಡಾಗಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ...

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-2ರ ನೀರಿನ ಘಟಕ ದುಸ್ಥಿತಿ..!

0
ಮೈಸೂರು : ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕೃಷ್ಣಮೂರ್ತಿಪುರಂ ವಲಯ ಕಚೇರಿ 2 ರಲ್ಲಿರುವ ಶುದ್ಧ ಕುಡಿಯುವ ನೀರು ಘಟಕವು ಹೆಸರಿಗೆ ಮಾತ್ರ ಜನಗಳ ಸೇವೆಗೆ ಸರಿ, ಆದರೆ ಹಲವಾರು ದಿನಗಳಿಂದ ಕಾರ್ಯವಿಲ್ಲದೆ,...

ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ..!

0
ಹಾಸನ : ಮೂವರು ಇಟಿಎಫ್ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹಾಸ್ಟೆಲ್ ಹಿಂಭಾಗ ಕಾಡಾನೆ ದಾಳಿ ನಡೆಸಿದೆ. ದಾಳಿಯಲ್ಲಿ ಗಾಯಗೊಂಡ ಗಾರ್ಡ್...

ಬರೋಬ್ಬರಿ 11 ಶಸ್ತ್ರಚಿಕಿತ್ಸೆ – ಯುವತಿ ಸ್ಥಿತಿ ಕಂಡು ಮರುಗಿದ ಹೆಚ್‌ಡಿಕೆ

0
ಮೈಸೂರು : ನಂಜನಗೂಡಿನ ಪುಟ್ಟ ಹಳ್ಳಿಯೊಂದರಲ್ಲಿ ವಿಧಿಯ ಅಟ್ಟಹಾಸಕ್ಕೆ ಸಿಲುಕಿ ಇಡೀ ಕುಟುಂಬವೇ ಬೀದಿಗೆ ಬಿದ್ದಿತ್ತು. ಮಾರಕ ಕಾಯಿಲೆಯಿಂದ ಎರಡು ಕಾಲು ಕಳೆದುಕೊಂಡ ಪೂಜಾ ಎಂಬಾಕೆಯ ಬದುಕು ಅಂಧಕಾರದಲ್ಲಿತ್ತು. ಅತ್ತ ಪತಿಗೂ ಅಪಘಾತ,...

ನಮಾಜ್ ಮಾಡುವ ವೇಳೆ ಹೆಜ್ಜೇನು ದಾಳಿ – ಐವರು ಗಂಭೀರ..!

0
ದಾವಣಗೆರೆ : ರಂಜಾನ್ ಪ್ರಾರ್ಥನೆ ಮಾಡುವ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಐವರು ಗಂಭೀರ ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಆನಗೋಡು ಬಳಿ ನಡೆದಿದೆ. ರಂಜಾನ್ ಪ್ರಯುಕ್ತ ಸುಮಾರು 800ಕ್ಕೂ ಅಧಿಕ...

EDITOR PICKS