ಟ್ಯಾಗ್: day
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೊಲೀಸ್ ಇಲಾಖೆಯಲ್ಲಿ ವನಮಹೋತ್ಸವ
ಮೈಸೂರು, ಜೂನ್ 5: ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ ನಗರ ಪೊಲೀಸ್ ಇಲಾಖೆಯ ವತಿಯಿಂದ ಇಂದು ಫೈರಿಂಗ್ ರೇಂಜ್ ಮೈದಾನದಲ್ಲಿ ವಿಶೇಷ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಎನ್ನಲಾಗುತ್ತಿದೆ.
ಇದರ ಕುರಿತು ಕಾರ್ಯಕ್ರಮಕ್ಕೆ ಚಾಲನೆ ನೀಡಿದ...
ಸರ್ಕಾರದ ಬದ್ಧತೆ ಪುನರುಚ್ಛರಿಸಿದ ಪ್ರಧಾನಿ ಮೋದಿ : ವಿಶ್ವ ಪರಿಸರ ದಿನ
ನವದೆಹಲಿ: ಇಂದು ವಿಶ್ವ ಪರಿಸರ ದಿನ. ಈ ದಿನದ ಅಂಗವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಕಳೆದೊಂದು ದಶಕದಿಂದ ಪರಿಸರ ರಕ್ಷಣೆಯಲ್ಲಿ ಸರ್ಕಾರ ತೆಗೆದುಕೊಂಡ ವಿವಿಧ ಪ್ರಯತ್ನಗಳ ಬಗ್ಗೆ ಹೇಳಿದ್ದಾರೆ. ಹಸಿರು ವಿಸ್ತರಣೆ ಮತ್ತು...
ಒಂದೇ ದಿನಕ್ಕೆ 100 ಕೋಟಿ ಭರ್ಜರಿ ಕಲೆಕ್ಷನ್ : ಬಾಕ್ಸ್ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ...
ಟಾಲಿವುಡ್ ನಟ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಜಗತ್ತಿನಾದ್ಯಂತ ಭರ್ಜರಿಯಾಗಿ ತೆರೆಕಂಡಿರುವ ಈ ಚಿತ್ರ, ಮೊದಲ ದಿನವೇ ಗಳಿಕೆಯಲ್ಲಿ ನೂರರ ಗಡಿ ದಾಟುವ ಮೂಲಕ ಬಾಕ್ಸ್...
ಮೂರು ದಿನದ ಕಂದಮ್ಮನ ಜೀವನ್ಮರಣದ ಹೋರಾಟ : ಆ್ಯಂಬುಲೆನ್ಸ್ ಸಿಬ್ಬಂದಿಯಿಂದ ಮರುಜೀವ
ಹೈದರಾಬಾದ್ : ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೂರು ದಿನದ ಮಗುವಿಗೆ ತುರ್ತು ಚಿಕಿತ್ಸೆ ನೀಡಿ ಆ್ಯಂಬುಲೆನ್ಸ್ ಸಿಬ್ಬಂದಿ ಜೀವ ಉಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನಲೆ...
CBSE ಮರುಮೌಲ್ಯಮಾಪನ ಪೋರ್ಟಲ್ ಸಮಸ್ಯೆ ಬಗೆಹರಿಕೆ; ಅಂಕ ಪರಿಶೀಲನೆಗೆ ಜೂನ್ 6 ಕೊನೆಯ ದಿನ
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಮರುಮೌಲ್ಯಮಾಪನ ಪೋರ್ಟಲ್‌ನಲ್ಲಿ ಕಂಡುಬಂದಿದ್ದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ್ದು, ಪೋರ್ಟಲ್ ಇದೀಗ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ.
ಮರುಮೌಲ್ಯಮಾಪನ ಪ್ರಕ್ರಿಯೆ ಆರಂಭವಾದ ಮೊದಲ ದಿನ ವಿದ್ಯಾರ್ಥಿಗಳು ಲಾಗಿನ್ ಸೇರಿದಂತೆ ಹಲವು...
ಅಕ್ಕನ ಮದುವೆ ಒಂದು ದಿನ ಗುಂಡು ಹಾರಿಸಿಕೊಂಡು ತಮ್ಮ ಆತ್ಮಹತ್ಯೆ
ಮೊರಾದಾಬಾದ್ (ಜೂನ್ 1) : ಅಕ್ಕನ ಮದುವೆ ಒಂದು ದಿನ ಬಾಕಿ ಇರುವಾಗ ತಂದೆಯ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಜಿಲ್ಲೆಯ ಕುಂದರ್ಕಿ...
ಫೀಲ್ ದಿ ಜೈಲ್ : ಕೈದಿಗಳಂತೆ ಜೈಲಿನಲ್ಲಿ ಕಳೆಯಲು ಒಂದು ದಿನ ಅವಕಾಶ
ಹೈದರಾಬಾದ್, ತೆಲಂಗಾಣ: ಸಾಮಾನ್ಯವಾಗಿ ಜೈಲು ಎಂದಾಗ ಕಬ್ಬಿಣದ ಸರಳುಗಳು, ಕಠಿಣ ಶಿಕ್ಷೆಗಳು ಮತ್ತು ಬೆದರಿಸುವ ವಾತಾವರಣದ ಚಿತ್ರಗಳು ಮನಸ್ಸಿಗೆ ಬರುತ್ತವೆ. ಆದರೆ, ಇಂದಿನ ವೇಗದ ಜಗತ್ತಿನಲ್ಲಿ ಜನ ತಂತ್ರಜ್ಞಾನದ ಗುಲಾಮರಾಗುತ್ತಿರುವ ಸಮಯದಲ್ಲಿ ಹೈದರಾಬಾದ್‌ನ...
ಹೃದಯಾಘಾತದಿಂದ ʼಹಿಟ್ಲರ್ ಕಲ್ಯಾಣʼ ಖ್ಯಾತಿಯ ಇಬ್ಬರು ನಟರು ಒಂದೇ ದಿನದ ಅಂತರದಲ್ಲಿ ಸಾವು
ಕನ್ನಡ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಝೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಇವರು ನಾಯಕರಾಗಿ ನಟಿಸಿದ್ದರು. ಕಳೆದ ವರ್ಷ ಇದೇ...
ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ; ಡಾ.ರಾ.ಸ ಸತ್ಯನಾರಾಯಣ ಶತಮಾನೋತ್ಸವ..!
ಮೈಸೂರು : ಮೈಸೂರನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಬದ್ರಹ್ಮವಿದ್ಯಾ ವತಿಯಿಂದ ಇಂದು ಶನಿವಾರ (ಮೇ 9ರಂದು) 'ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ' ಹಾಗೂ ಡಾ. ರಾ ಸತ್ಯನಾರಾಯಣ ಅವರ 'ಶತಮಾನೋತ್ಸವ'ದ ಕಾರ್ಯಕ್ರಮ...
ಪ್ರತಿ ದಿನ ಶಾಲೆಗಳಲ್ಲಿ ದಿನಪತ್ರಿಕೆ ಓದುವುದು ಕಡ್ಡಾಯ : ನಾಗಸಿಂಹ ಸರ್ಕಾರಕ್ಕೆ ಪತ್ರ
ರಾಜ್ಯದ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದುವುದು ಕಡ್ಡಾಯ ಮಾಡಬೇಕೆಂಬ ವಿಚಾರ ಇದೀಗ ಗಮನ ಸೆಳೆಯುತ್ತಿದೆ. ನಾಗಸಿಂಹ (ಮಕ್ಕಳ ಹಕ್ಕುಗಳ ಕಾರ್ಯಕರ್ತ) ಅವರು ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ನಿರ್ಧಾರವನ್ನು ಸ್ವಾಗತಿಸುವ ಜೊತೆಗೆ ಅದನ್ನು...




















