ಮನೆ Uncategorized ಬಸವನ ಬಾಗೇವಾಡಿ: ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದ ಇವಿಎಂ, ವಿವಿಪ್ಯಾಟ್ ಮತಯಂತ್ರ

ಬಸವನ ಬಾಗೇವಾಡಿ: ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದ ಇವಿಎಂ, ವಿವಿಪ್ಯಾಟ್ ಮತಯಂತ್ರ

0

ವಿಜಯಪುರ: ವಿವಿಪ್ಯಾಟ್ ಯಂತ್ರಗಳನ್ನು ಜನರು ಎತ್ತಿ ಒಡೆದು ಪುಡಿ ಪುಡಿ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.

ಮತಯಂತ್ರಗಳ ಬಗ್ಗೆ ಸಿಬ್ಬಂದಿಯಿಂದ ಸರಿಯಾದ ಉತ್ತರ ಸಿಗದಿದ್ದ ಕಾರಣಕ್ಕೆ ತಪ್ಪು ಭಾವಿಸಿ ಆಕ್ರೋಶಗೊಂಡ ಗ್ರಾಮಸ್ಥರು ರೊಚ್ಚಿಗೆದ್ದು ಮತ ಯಂತ್ರಗಳನ್ನು ವಾಹನದಿಂದ ತೆಗೆದು ಎತ್ತಿ ರಸ್ತೆಗೆ ಎಸೆದಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಜಟಾಪಟಿ ನಡೆದಿದ್ದು ಸಿಬ್ಬಂದಿಗೂ ತಳಿಸಿರುವುದು ವರದಿಯಾಗಿದೆ. ಅರ್ಧಕ್ಕೆ ಮತದಾನದ ಕಾರ್ಯವನ್ನು ಸ್ಥಗಿತಗೊಳಿಸಿ ವಾಪಸ್ ಕೊಂಡು ಏನಾಗುತ್ತಿದೆ ಎಂದು ತಪ್ಪು ಭಾವಿಸಿದ ಗ್ರಾಮಸ್ಥರು ಮತಯಂತ್ರವನ್ನು ಒಡೆದು ಹಾಕಿದ್ದಾರೆ ಎಂದು ವರದಿಯಾಗಿದೆ.

ಹಿಂದಿನ ಲೇಖನಚುನಾವಣಾ ಆಯೋಗದ ಉಲ್ಲಂಘನೆ: ಸಿದ್ದರಾಮಯ್ಯ ಬಲಗೈತೋರು ಬೆರಳಿಗೆ ಶಾಯಿ
ಮುಂದಿನ ಲೇಖನಮೈಸೂರಿನಲ್ಲಿ ಶೇ ೫೨.೪೭ರಷ್ಟು ಮತದಾನ