ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು: ನೆನ್ನ ನನ್ನ ಕನಸಿನಲ್ಲಿ ಐಶ್ವರ್ಯ ರೈ ಬಂದಿದ್ದು,
ಗೀತ : ಆಕೆ ಜತೆ ಬೇರೆ ಯಾರೂ ಇರಲಿಲ್ವಾ?
ರಾಜು: ಇಲ್ಲಾ ಕಣೇ ಅವಳೊಬೈ ಬಂದಿದ್ದು,
ಗೀತ : ಏಕೇಂದ್ರೆ ನನ್ನ ಕನಸಿನಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದ.

Join Our Whatsapp Group

ರಾಜು: ಕಿಟ್ಟು ನೀನು ನಂಬು, ಬಿಡು. ಪ್ರತೀ ತಿಂಗಳು ನಮ್ಮಪ್ಪನಿಗೆ ಚೆಕ್ ಕಳುಸ್ತೀನಿ.
ಕಿಟ್ಟು: ಪಾಗಿಲ್ಲಯ್ಯಾ ಮಕ್ಕಳೂ ಅಂದ್ರೆ ಹೀಗಿದ್ದೇಕು. ಸರಿ ಚೆಕ್ ಏನ್ಮಾಡ್ತಾರೆ?
ರಾಜು: ಸಹಿ ಮಾಡಿ ಮತ್ತೆ ನಂಗೇ ಕಳಿಸ್ತಾರೆ ಅಷ್ಟೆ.

ಕಿಟ್ಟು: ನಿನ್ನ ಮಗನಿಗೆ ಆ ಹುಡ್ಡಿ ತಂದ್ಯೋ ಬಾರದಿತ್ತು.
ರಾಜು: ಯಾಕೋ? ಈಗೇನಾಯ್ತು?

ಕಿಟ್ಟು: ಅಲ್ಲಯ್ಯಾ ನಿನ್ನೆ ಇನ್ನು ಮದುವೆಯಾಗಿದೆ. ಇವತ್ತಾಗ್ಲೆ ಬಯಕೆ ವಾಂತಿ ಮಾಡ್ಕೊಳ್ತಾ ಇದ್ದಾಳೆ.

ಕಿಟ್ಟು: ಅಲ್ಲೋ ರಾಜು, ಬಿಸಿಲೂ ಇಲ್ಲ ಮಳೆಯೂ ಇಲ್ಲ, ಆದ್ರೂ ಛತ್ರಿ ಹಿಡ್ಕೊಂಡು ಹೋಗ್ತಾ ಇದ್ದೀಯಲ್ಲ ಯಾಕೆ?
ರಾಜು: ಏನ್ಮಾಡ್ಲಿ ಸಾಲಗಾರರ ಕಾಟ, ಅದಕ್ಕೆ ಈ ಛತ್ರಿ ಆಶ್ರಯಿಸಿಕೊಂಡಿದ್ದೇನೆ.