ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ವೆಂಕ ಸಂಕ,ಗೋಡೆ ಮೇಲೆ ಏನು ಅಂಟಿಸಿದ್ದಾರೆ ನೋಡಿದ್ದೀಯಾ? ನಿಮ್ಮ ಊರಿಗೆ ಬಲುಬೇಗ ಬರಲಿದೆ ಬೆಟ್ಟದ ಹುಲಿ ಎಂದು ಇದ್ಯಲ್ಲೋ?ಊರು ಬಿಟ್ಟು ಹೋಗೋಣ

 ವೆಂಕ: ಅದು.ಹಗೋಲ್ಲೋ,, ಆಗಲ್ಲ ಕಣೋ ಸಿನಿಮಾ ಹೆಸರು ಬೆಟ್ಟದ ಹುಲಿ ‘ ಅಂತ.

***

ತಾರೆ ಆರು ಗಂಟೆಯಿಂದ ಕೆಲಸ ಮಾಡುತ್ತಾನೆ ಇದ್ದೀವಿ ನನಗೆ ಹಸಿವೆಯಾಗಿದೆ ಏನಾದರೂ ತಿನ್ನೋಣ

ನಿರ್ಮಾಪದ ಬೇರೇನು ತಿಳಿಯಬೇಡಿ ನಾವು ತಿದ್ದಿ ತೀರೋದು ನಿಮ್ಮ ಮುಖದ ಫೋಟೋವನ್ನು ಹೊಟ್ಟೆಯ ದಲ್ಲ

***

 ಪ್ರಾಮಾಣಿಕ ಕಂಡಕ್ಟರ್ ಸಿಗರೇಟ್  ಸೇದಬಹುದಾ

 ಕಂಡಕ್ಟರ್ ಇಲ್ಲ ಸೇದಬಾರದು

 ಪ್ರಯಾಣಿಕ ಮತ್ತೆ ಬಸ್ನಲ್ಲಿ ಇಷ್ಟೊಂದು ಸಿಗರೇಟ್ ತುಂಡು

 ಕಂಡಕ್ಟರ್ ಅವರು ಯಾರು ನಿಮ್ಮ ಹಾಗೆ ಕೇಳಲಿಲ್ಲ