ವೈದ್ಯ : ನೀವು ದಿನ ನಿದ್ದೆ ಮಾಡುವುದಕ್ಕೆ ಮೊದಲು ಹತ್ತು ನಿಮಿಷ ವಾಕಿಂಗ್ ಹೋಗಿ ಬರಬೇಕು.’
ರೋಗಿ : ನನಗೂ ಅದೃಷ್ಟ. ಆದರೆ ನಮ್ಮ ಆಫೀಸಿನಲ್ಲಿ ಅದಕ್ಕೆಲ್ಲ ಅನುಮತಿ ಇಲ್ವಲ್ಲ.
***
ಡಾಕ್ಟರ್ : ನೋಡಿ ನೀವು ಬೇಗನೇ ದಪ್ಪ ಆಗಬೇಕು ಅಂತಿದ್ದರೆ ಒಂದು ಸಲಹೆ ಕೊಡ್ತೀನಿ.ಹಣವೂ ಖರ್ಚಾಗೋಲ್ಲ ಶ್ರಮವೂ ಆಗೋಲ್ಲ.
ಸಣಕಲ ವ್ಯಕ್ತಿ : ಅಯ್ಯೋ ಮತ್ತೆ ಬೇಗ ಏಳಿ ಡಾಕ್ಟ್ರೇ.
ಡಾಕ್ಟರ್ : ಒಂದೆರಡು ಮೂರು ದಿನ ಭಿಕ್ಷೆ ಬೇಡಿ ಊಟ ಮಾಡಿ.
***
ಡಾಕ್ಟರ್ : ಕಂಡ ಕಂಡ ಹೆಣ್ಣುಗಳ ಜತೆ ಸುತ್ತೋದು ನಿಲ್ಲಿಸದೆ ಹೋದರೆ ಇನ್ನೊಂದು ವಾರದಲ್ಲಿ ನಿನ್ನ ಪ್ರಾಣಕ್ಕೆ ಆಪತ್ತು…
ತರುಣ : ಅಯ್ಯೋ ಇದೇನು ಡಾಕ್ಟ್ರೆ? ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ.
ಡಾಕ್ಟರ್ : ಅದು ಸರಿ. ನೀನು ಯಾವ ಹೆಣ್ಣುಗಳ ಜತೆ ಸುತ್ತುತ್ತಿದ್ದೀಯೋ ಆ ಹೆಣ್ಣುಗಳ ಪೈಕಿ ಒಬ್ಬಳು ನನ್ನ ಹೆಂಡತಿ!
***
ಡಾಕ್ಟರ್ : ನೋಡಯ್ಯ, ನಿನ್ನ ಹೆಂಡತಿ ಮನಸ್ಸು ಪೂರಾ ಹೊರಟು ಹೋಗಿಬಿಟ್ಟಿದೆ. ಇದನ್ನು ಹೇಳೋಕೆ ನನಗೆ ದುಃಖವಾಗುತ್ತೆ.
ಆತ: ಇದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋಲ್ಲ, 20 ವರ್ಷಗಳಿಂದ ಇದರ ಬಿಸಿ ಸ್ವಲ್ಪ ಸ್ವಲ್ಪಾನೇ ತಟ್ಟುತ್ತಾ ಬಂದಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.