ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ವೆಂಕಿ : ವಾಸು ನೀನು ಕುಡಿಯೋದು ಸುರಾಪಾನವೂ,?ಮಧ್ಯಪಾನವೂ?

 ವಾಸು : ಹೇಳ್ತೀನಿ ಕೇಳು ಬೆಳಿಗ್ಗೆ 60 ಹಾಕಿದ್ರೆ ಅದು 90 ಸುರಪಾನ,ಮಧ್ಯಾಹ್ನ  ಅಂದ್ರೆ ಅದು ಮಧ್ಯಪಾನ,ಸಂಜೆ 180 ಹಾಕಿದರೆ ಅದು ಕೊಡಪಾನ,ರಾತ್ರಿ ಫುಲ್ ಹಾಕಿದರೆ ಜೀವ ಜೋಪಾನ ಅಂತ ಗೊತ್ತಾಯ್ತಾ.?

Join Our Whatsapp Group

***

 ವೆಂಕಿ : ವಾಸು ನೀನು ಯಾವುದೋ ಹುಡುಗಿ ಲವ್ ಮಾಡಿದ್ಯಲ್ಲ,ಅದು ಏನಾಯ್ತೋ?

 ವಾಸು : ಅದಾ, ಅದೇ ಹೇಳ್ತೀನಿ ಕೇಳು.ನಾನು ಲವ್ ಮಾಡಿದ ಹುಡುಗಿ ಹೆಸರು ನಿಶ. ಅವಳ ನೋಡಿ ನೆತ್ತಿಗೇರಿತುನಿಶೆ, ಅವಳನ್ನ ನಂಬಿದಕ್ಕೆ ಕೊಟ್ಟಳು ವಿಷ ಆದರೂ ನಾ ಬದುಕಿದೆ ಕಾರಣ ತಂಗಿ ಉಷ.

***

 ವೆಂಕಿ :  ಯಾಕೋ ವಾಸು ಹೀಗೆ ಅಳ್ತಾ ಇದ್ದೀಯಾ

 ವಾಸು : ನಮ್ಮ ತಂದೆ ಸತ್ತೋದ್ರು.

 ವೆಂಕಿ : ಅದ್ನ ನಿನ್ನೇನೆ ಹೇಳ್ತಿದ್ಯಲ್ಲಾ ಈಗೇಕೆ ಅಳ್ತಾ ಇದ್ದೀಯ.

 ವಾಸು : ನನ್ನ ತಮ್ಮನ ತಂದೇನೂ ಸತ್ತು  ಹೋದ್ರಂತೆ.