ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಬಾಳೆಹಣ್ಣು : (ಸೇಬು ಹಣ್ಣಿಗೆ ಹೇಳಿತು) ಜನಾ ನಿನ್ನ ಕಚ್ಚಿ ಕಚ್ಚಿ ತಿಂತಾರಲ್ಲ ನಿನಗೆ ನಾಚಿಕೆ ಆಗೋದಿಲ್ವೆ?
ಸೇಬು ಹಣ್ಣು : ನಂದು ಹೋಗ್ಲಿ. ನಿನ್ನ ಬೆತ್ತಲೆ ಮಾಡಿ ನಿಂತಾರಲ್ಲ ನಿಂಗೆ ನಾಚ್ಕೆ ಆಗೋದಿಲ್ವೆ?

Join Our Whatsapp Group

ವಿಜ್ಞಾನಿ : ನೀನು 60 ಕೋಟಿ ವರ್ಷದಲ್ಲಿ ಭೂಮಿ ಕತೆ ಮುಗಿದು ಹೋಗುತ್ತೆ.
ಕುಡುಕ : ಎಷ್ಟು ವರ್ಷದಲ್ಲಿ ಭೂಮಿ ಕತೆ ಮುಗಿದು ಹೋಗುತ್ತೆ ಹೇಳಿ
ವಿಜ್ಞಾನಿ : ಇನ್ನೂ 60 ಕೋಟಿ ವರ್ಷದಲ್ಲಿ.
ಕುಡುಕ : ಸದ್ಯ ಬದುಕಿದೆ. 100 ಕೋಟಿ ವರ್ಷದಲ್ಲಿ ಅಂತ ಹೆದರಿದ್ದೆ.

ಭೀಮ : ಒಂದು ಹೋಟೆಲ್ ಗೆ ಹೋಗಿ ಹೊಟ್ಟೆ ಬಿರಿಯ ತಿಂದ.
ಸಪ್ಲಾಯರ್ : ಸಾರ್ ಬಿಲ್ಲು?
ಭೀಮ : ನೋಡಯ್ಯ ನಾನು ಯಾರು ಗೊತ್ತಾ ಭೀಮ. ನನ್ನ ಹತ್ರ ಬಿಲ್ಲು ಇಲ್ಲ.ನಿಂಗೆ ಬಿಲ್ಲು ಬೇಕೊ ಅಂದ್ರೆ ಅಜ್ಜನನ್ನ ಕೇಳು. ಬೇಕಾಂದ್ರೆ ನಾನು ಗದೆ ಕೊಡ್ತೀನಿ.