ಟ್ಯಾಗ್: devotional song
ಗಣಪತಿ ಬಂದ ಹಬ್ಬವ ತಂದ
ಬಾಲು : ಗಣಪತಿ ಬಂದ ಹಬ್ಬವ ತಂದ ಸಡಗರ ಎಲ್ಲೆಲ್ಲುಗಣಪತಿ ಬಂದ ಸಂಭ್ರಮ ತಂದ ನಾಡಿಗೆ ಎಲ್ಲೆಲ್ಲು ||ಚಿನ್ನದ ಗೌರಿಯ ಮುದ್ದಿನ ಕಂದನು |ಶಂಭೋಶಂಕರ ಸೃಷ್ಟಿಯ ರೂಪನು |ಮೂಷಿಕ ವಾಹನನು ಮುಲೋಕದೊಡೆಯನು|ಭಕ್ತರ ಹೃದಯದ...
ಮಹಾಮಹಿಮ ಏಕದ್ವಿತೀಯೇನೆ
ಬಾಲು : ಜೇಯಂ ಸದಾ ತವಪಾದಾರ್ಚನೇನ |ಮಮಭಾವಂ ಸದಾ ತವಸಂರ್ಕಿನೇನ |
ಬಾಲು : ಮಹಾಮಹಿಮ ಏಕದ್ವೀತಿಯನೆ ಮೇರೆವೇಕದಂಥ ಗಣೇಶನೆ |ಭಾರತ ಲೇಖನ ಚತುರ ಸಮುಖನೆಮಹಾ ಗಣಪತಿಯೆ ವಂದನೆ |ನಮ್ಮೆಲ್ಲರ ಸಂಕಷ್ಟ ಕಳೆದು ಸೌಭಾಗ್ಯ...
ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿ
ಆ ಬಾನ ಪತದಲ್ಲಿ ಸಪ್ರಾಶ್ವರಥದಲ್ಲಿರವಿ ಬಂದ ಭುವಿ ಬೆಳಲೂನೀನೇಳು ಇಳೆಯಾಡಲೂ ||ಈ ರೇಳು ಧರೆಯಾಳಲೆಳು ಗಣಪ |ಈ ಭವದ ಕಾದಿರುಳ ಕಾಯೊ ಬೆನಕ |ಈ ಸುಪ್ರಭಾತ ಗೀತೆ ಹಾಡಿಹೆ ಸ್ವಾಗತಿಸುತ್ತೇ|ಅಣುವಣವು ಅರಳಲಿ ಕರುಣೆ...
ಅಮ್ಮ ಶ್ರೀ ಗೌರಿಶಂಕರಿ
ವೃಂದ ಶ್ರೀ ಗೌರಿ ಮಂಗಳಗೌರಿ ಜಯ್ ಜಯ್ ಗೌರಿ ಸ್ವರ್ಣ ಗೌರಿ ||ಬಾಲು ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥ ಸಾದಿಕೇ |ಶರಣ್ಯೆ ತ್ರಯಬ್ರಕೆ ಕಥೆ ಗೌರೀ ನಾರಾಯಣ ನಮೋಸ್ತುತೆ |
ಬಾಲು ಅಮ್ಮ...
ಆರಾಧಿಸು ನೀ ಏ ಮನವೇ
ಆರಾಧಿಸು ನೀ ಏ ಮನವೇ ಸತ್ಯ ರೂಪನ ಚರಣಾ ಭುಜವ ||ಆರಾಧಿಸು ನೀ ಏ ಮನವೇ |
ಕಟ್ಟಿಗೆ ಮಾರುವ ಬಡವನಿಗಿಗಂದುಕನಕವೃಷ್ಟಿಯನ್ನು ತಾ ಕರೆದಾ||ಭಕ್ತಿಲಿ ಪೂಜಿಸೋ ಬಡ ಬ್ರಾಮಾಣಗೆ ||ಬಡತನ ನೀಗಿಸು ತಾ ಪೊರೆದಾ...
ಆನೆ ಮುಖ ಪಡೆದವನೆ
ಆನೆ ಮುಖ ಪಡೆದವನೆ ಆಸೆಗಳ ತರುವವನೆಅಷ್ಟಸಿದ್ದಿ ಮಹಿಮನೆ ಬೆನಕನೆ ||ಆನಂದದಾಯಕನೆ ಆತ್ಮಶಕ್ತಿ ಕೊಡುವವನೆ ||ಆನಂತ ಕೋಟಿ ಸೂರ್ಯನ ಸಮ ತೇಜನೆ ||ಕಥೆ ಹೇಳುವೆ ನಿನ್ನ ಕಥೆ ಹೇಳುವೆ ||
ಪಾರ್ವತಿಯು ಅಂದೊಮ್ಮೆ ಸ್ತಾನಗೃಹಕೆ ತೆರಳಲುಬೆವರಿನಿಂದ...
ಮೂಷಿಕ ವಾಹನ
ಬಾಲು : ಮೂಷಿಕ ವಾಹನ ಮುಲೋಕ ಪಾಲನೆಶ್ರೀಮುಖ ಗಣನಾಥ ||
ಚಾಮರ ಕಾರ್ಣನೆ ಸಿಂಧೂರ ವರ್ಣನೆಜಯ ಜಯ ಜನನಾಥ |
ವೃಂದ : ಜಯ ಜಯ ಗಣನಾಥ||
ಬಾಲು : ಮೂಷಿಕ ವಾಹನ ಮುಲೋಕ ಪಾಲನೆಶ್ರೀಮುಖ ಗಣನಾಥ...
ಬಂತು ಬಂತು ಬಾದ್ರಪದ
ಬಂತು ಬಂತು ಬಾದ್ರಪದ ಶುಕ್ಲ ಚತುರ್ಥಿ
ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ ||
ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ ||
ಮಂಗಳವ ತರುತಲಿರುವ ಶುಭದ ಚತುರ್ಥಿ || ಬಂತು ||
ಮಣ್ಣಿನಿಂದ ಮಾಡಿದ ಮೂರ್ತಿಯ ತಂದು
ಮಂಟಪದೆ ಕೂರಿಸಿ...